ಗಲ್ಫ್
ಗಲ್ಫ್
ನವೆಂಬರ್ 14ರಂದು ಸೌದಿ ದೊರೆ ಮುಹಮ್ಮದ್ ಬಿನ್ ಸಲ್ಮಾನ್ ಭಾರತಕ್ಕೆ ಭೇಟಿ
thನವದೆಹಲಿ: ಸೌದಿ ಅರೇಬಿಯಾದ ದೊರೆ ಮುಹಮ್ಮದ್ ಬಿನ್ ಸಲ್ಮಾನ್ ನವೆಂಬರ್ 14ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಖಾತ್ರಿಯಾಗಿದೆ.
ಪ್ರಧಾನಿ ಮೋದಿಯ ಆಹ್ವಾನದಂತೆ, ನವೆಂಬರ್ ತಿಂಗಳ ಮಧ್ಯದಲ್ಲಿ ಇಂಡೋನೇಷ್ಯಾದಲ್ಲಿ ನಡೆಯಲಿರುವ ಜಿ-20 ಶೃಂಗಸಭೆಗೆ ತೆರಳಲು...
ಗಲ್ಫ್
ಯುಎಇ | ಹೈದರಾಬಾದ್ ಮೂಲದ ಸಂತ್ರಸ್ತ ಮಹಿಳೆಯ ರಕ್ಷಣೆಗೆ ಮುಂದಾದ ಭಾರತೀಯ ರಾಯಭಾರಿ
ದುಬೈ: ಯುಎಇಯ ಅಜ್ಮಾನ್'ನಲ್ಲಿ ಸಿಲುಕಿರುವ ಹೈದರಾಬಾದ್ ಮೂಲದ ಸಂತ್ರಸ್ತ ಮಹಿಳೆ ಅಸ್ರಾ ಫಾತಿಮಾ ಅವರ ರಕ್ಷಣೆಗೆ ಅಬುಧಾಬಿಯಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಧಾವಿಸಿದೆ.ಅಜ್ಮಾನ್'ನಲ್ಲಿರುವ ಭಾರತೀಯ ಸಂಸ್ಥೆಯ ದೂರವಾಣಿ ಸಂಖ್ಯೆಯನ್ನು ನೀಡಿ, ಅವರನ್ನು ಸಂಪರ್ಕಿಸುವಂತೆ...
ಗಲ್ಫ್
ಹರಬ್ಬಿ ಸ್ಪೋರ್ಟ್ಸ್ ಎಫ್.ಎಫ್ ಸೀಸನ್-01 ಟ್ರೋಫಿಯನ್ನು ಮಡಿಲಿಗೇರಿಸಿದ ಫ್ರೆಂಡ್ಸ್ ಫಾರೆವರ್ ಕುಕ್ಕುವಳ್ಳಿ ತಂಡ
ಬುರೈದ (ಸೌದಿ ಅರೇಬಿಯಾ): 09/10/2022 ರಂದು ಸೌದಿ ಅರೇಬಿಯಾದ ಬುರೈದದಲ್ಲಿ ನಡೆದ ಹರಬ್ಬಿ ಸ್ಪೋರ್ಟ್ಸ್ ಪಂದ್ಯಕೂಟದಲ್ಲಿ ಮಿಂಚಿನ ಪ್ರದರ್ಶನ ನೀಡಿ ಸೆಮಿ ಫೈನಲ್ ಪಂದ್ಯಾಟದಲ್ಲಿ ಹರಬ್ಬಿ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದ...
ಗಲ್ಫ್
ಸೌದಿ ಪ್ರೀಮಿಯರ್ ಲೀಗ್ | ಇಸ್ತಿಯಾಕ್ ಮುಹಮ್ಮದ್, ಶಮೀರ್ ಕಾರ್ನಾಡ್ ದುಬಾರಿ ಮೊತ್ತಕ್ಕೆ ಹರಾಜು
ಜುಬೈಲ್: ಮೂರನೆ ಆವೃತಿಯ ಸೌದಿ ಪ್ರೀಮಿಯರ್ ಲೀಗ್ ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆ ಜುಬೈಲ್ ನ ಪುಳಿ ರೆಸ್ಟೋರೆಂಟ್ ನಲ್ಲಿ ನಡೆಯಿತು. ಸುಮಾರು 261 ಆಟಗಾರರನ್ನು ಒಳಗೊಂಡ ಹರಾಜು ಪ್ರಕ್ರಿಯೆಯಲ್ಲಿ ಎಂಟು ತಂಡಗಳು,...
ಗಲ್ಫ್
ಸೌದಿ ಅರೇಬಿಯದ ನೂತನ ಪ್ರಧಾನಿಯಾಗಿ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ನೇಮಕ
ರಿಯಾದ್: ಸೌದಿ ಅರೇಬಿಯದ ದೊರೆ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್ , ತಮ್ಮ ಪುತ್ರ ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನು ಪ್ರಧಾನಿಯಾಗಿ ನೇಮಿಸಲು ರಾಜಾದೇಶ ಹೊರಡಿಸಿದ್ದಾರೆ.
ಸೌದಿ ಅರೇಬಿಯಾದ ಪ್ರಬಲ ಯುವರಾಜ...
ಗಲ್ಫ್
ಖ್ಯಾತ ಮುಸ್ಲಿಮ್ ವಿದ್ವಾಂಸ ಯೂಸುಫ್ ಅಲ್ ಖರ್ಝಾವಿ ನಿಧನ
ದೋಹಾ: ಜಾಗತಿಕ ಮುಸ್ಲಿಮ್ ವಿದ್ವಾಂಸ ಮತ್ತು ಮುಸ್ಲಿಮ್ ವಿದ್ವಾಂಸರ ಅಂತಾರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಯೂಸುಫ್ ಖರ್ಝಾವಿ ಅವರು ಸೋಮವಾರ ನಿಧನರಾಗಿದ್ದಾರೆ.
ಅವರಿಗೆ 96 ವರ್ಷ ಪ್ರಾಯವಾಗಿದ್ದು, ಅವರ ನಿಧನದ ದುಃಖದ...
ಗಲ್ಫ್
ಕ್ರಿಕೆಟ್ ನಿಯಮಗಳಲ್ಲಿ ಮತ್ತಷ್ಟು ಬದಲಾವಣೆಗೆ ಮುಂದಾದ ಐಸಿಸಿ, ಏನೆಲ್ಲಾ ಬದಲಾವಣೆ? ಇಲ್ಲಿದೆ ಮಾಹಿತಿ
ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್, ಕ್ರಿಕೆಟ್ ನಿಯಮಾವಳಿಗಳಲ್ಲಿ ಮಹತ್ವದ ಬದಲಾವಣೆಗಳನ್ನು ಘೋಷಿಸಿದ್ದು, ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನೇತೃತ್ವದ ಸಮಿತಿಯು ಮಾಡಿದ ಶಿಫಾರಸುಗಳನ್ನು ಐಸಿಸಿ...
ಗಲ್ಫ್
ಇಂಡಿಯಾ ಫ್ರೆಟರ್ನಿಟಿ ಫೋರಂ ವತಿಯಿಂದ ಪ್ರೆಟರ್ನಿಟಿ ಫೆಸ್ಟ್ 22 ಅಂಗವಾಗಿ ಕ್ರೀಡೋತ್ಸವ
ಜಿದ್ದಾ: ಇಂಡಿಯಾ ಫ್ರೆಟರ್ನಿಟಿ ಫೋರಂ ಜಿದ್ದಾ ಕರ್ನಾಟಕ ಚಾಪ್ಟರ್ ವತಿಯಿಂದ ಪ್ರೆಟರ್ನಿಟಿ ಫೆಸ್ಟ್ 22 ಅಂಗವಾಗಿ ಕ್ರೀಡೋತ್ಸವ ಕಾರ್ಯಕ್ರಮವು ಜಿದ್ದಾದ ಜಿಟಿಪಿಎಲ್ ಮೈದಾನದಲ್ಲಿ ವಿಜ್ರಂಭಣೆಯಿಂದ ನಡೆಯಿತು.
ಕ್ರೀಡೋತ್ಸವದ ಉದ್ಘಾಟನಾ ಸಮಾರಂಭದ ಸಭಾಧ್ಯಕ್ಷತೆ ವಹಿಸಿದ್ದ ಇಂಡಿಯಾ...