ವಿದೇಶ

ರಷ್ಯಾ-ಉಕ್ರೇನ್‌ ಕಾಳಗ| ಬಿಲ್ಲುಬಾಣ ಹಿಡಿದ ಯೋಧನ ಫೋಟೋ ವೈರಲ್

ರಷ್ಯಾ-ಉಕ್ರೇನ್‌ ನಡುವಿನ ಕದನ ತಾರಕಕ್ಕೇರಿದ್ದು, ಈ ನಡುವೆ ರಷ್ಯಾದ ಸೈನಿಕನೊಬ್ಬ ಬಿಲ್ಲು-ಬಾಣವನ್ನು ಹಿಡಿದ ಫೋಟೋ ಒಂದು ವೈರಲಾಗಿದೆ. ರಷ್ಯಾ ಯೋಧನ ಬಿಲ್ಲು-ಬಾಣ ಹಿಡಿದ ಫೋಟೋಗೆ ಕಾಮೆಂಟ್ ಮಾಡಿದ ನೆಟ್ಟಿಗರು, ಉಕ್ರೇನ್‌ ವಿರುದ್ಧ ಯುದ್ಧ ಮಾಡಿ,...

ಆ್ಯಂಟ್‌ ಗ್ರೂಪ್‌ಗೆ ಚೀನಾ ಉದ್ಯಮಿ ಜಾಕ್‌ ಮಾ ವಿದಾಯ

ಹಾಂಕಾಂಗ್‌: ಚೀನದ ಜನಪ್ರಿಯ ಉದ್ಯಮಿ ಜಾಕ್‌ ಮಾ ತಾವೇ ಸ್ಥಾಪಿಸಿದ ಆ್ಯಂಟ್‌ ಸಮೂಹಕ್ಕೆ ವಿದಾಯ ಘೋಷಿಸಿದ್ದು, ಅದರ ಮಾಲೀಕತ್ವವನ್ನು ಚೀನಾ ಸರಕಾರವೇ ವಹಿಸಿಕೊಳ್ಳುವ ಸಾಧ್ಯತೆ ಇದೆ. ಚೀನಾ ಸರಕಾರ ಖಾಸಗಿ ಕ್ಷೇತ್ರದ ಹೂಡಿಕೆ ಮೇಲೆ...

ಶಿಕ್ಷಕರಿಗೆ ಗುಂಡು ಹಾರಿಸಿದ ಆರು ವರ್ಷದ ಬಾಲಕ !

ವಾಷಿಂಗ್ಟನ್: ಪೂರ್ವ ಯುಎಸ್’ಎಯ ವರ್ಜೀನಿಯಾ ಪ್ರಾಂತ್ಯದ ಪ್ರಾಥಮಿಕ ಶಾಲೆಯೊಂದರ ಆರು ವರ್ಷದ ಬಾಲಕನೊಬ್ಬ ಟೀಚರಿಗೆ ಗುಂಡು ಹಾರಿಸಿ ತೀವ್ರವಾಗಿ ಗಾಯಗೊಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ರಿಚ್ನೆಕ್ ಎಲಿಮೆಂಟರಿ ಶಾಲೆಯಲ್ಲಿ ನಡೆದ ಈ ಗುಂಡಿನ ದಾಳಿಯಲ್ಲಿ ಶಿಕ್ಷಕಿ...

ಡೊನಾಲ್ಡ್ ಟ್ರಂಪ್ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದ ಇರಾಕ್ ಸುಪ್ರೀಂ ಕೋರ್ಟ್

ಬಾಗ್ದಾದ್: ಇರಾಕ್ನ ಪ್ರಭಾವಿ ಸೇನಾ ನಾಯಕ ಹಾಗೂ ಜನರಲ್ ಒಬ್ಬರ ಹತ್ಯೆಗೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಇರಾಕ್ ನ ಸುಪ್ರೀಂ ಕೋರ್ಟ್ ಬಂಧನ ವಾರಂಟ್ ಹೊರಡಿಸಿದೆ. ಜನರಲ್ ಕಾಸಿಂ ಸುಲೈಮಾನಿ...

ಡಜನ್ ಗಟ್ಟಲೆ ಪ್ಯಾಲೆಸ್ತೀನ್ ಶಾಲೆಗಳನ್ನು ಧ್ವಂಸಗೊಳಿಸಲು ಇಸ್ರೇಲ್ ಯೋಜನೆ: ಎಜುಕೇಶನ್ ವಾಚ್ಡಾಗ್ ಎಚ್ಚರಿಕೆ

ಫೆಲೆಸ್ತೀನ್: ಫೆಲೆಸ್ತೀನ್ ಮಕ್ಕಳ ಶಿಕ್ಷಣದ ಹಕ್ಕನ್ನು ಸ್ಪಷ್ಟವಾಗಿ ಉಲ್ಲಂಘಿಸಿ ಪೂರ್ವ ಜೆರುಸಲೇಂ ಸೇರಿದಂತೆ ಆಕ್ರಮಿತ ಪಶ್ಚಿಮ ದಂಡೆಯ 58 ಶಾಲೆಗಳಿಗೆ ಇಸ್ರೇಲಿ ಆಕ್ರಮಿತ ಪಡೆಗಳು ನೆಲಸಮ ಆದೇಶಗಳನ್ನು ನೀಡಿವೆ ಎಂದು ಅರಬ್ ಕ್ಯಾಂಪೇನ್...

ಕ್ರಿಶ್ಚಿಯನ್ ಸ್ಮಶಾನಗಳ ಮೇಲೆ ಯಹೂದಿಯರ ದಾಳಿ: ಹಮಾಸ್ ಕಿಡಿ

ಫೆಲೆಸ್ತೀನ್: ಇಸ್ರೇಲ್ ಆಕ್ರಮಿತ ಜೆರುಸಲೆಮ್’ನ ಕ್ರಿಶ್ಚಿಯನ್ ಪ್ರೊಟೆಸ್ಟೆಂಟ್ ಸ್ಮಶಾನದ ಮೇಲೆ ಇಸ್ರೇಲಿ ಯಹೂದಿ ವಸಾಹತುಗಾರರು ನಡೆಸಿದ ದಾಳಿಯನ್ನು ಹಮಾಸ್ ತೀವ್ರವಾಗಿ ಖಂಡಿಸಿದೆ. ಇಸ್ರೇಲ್ ಆಕ್ರಮಿತ ಜೆರುಸಲೆಮ್’ನಲ್ಲಿರುವ ಸ್ಮಶಾನದ ಮೇಲೆ ತೀವ್ರಗಾಮಿ ಯಹೂದಿಯರು ದಾಳಿ ನಡೆಸಿರುವುದು...

18 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾದ ಅಮೆಜಾನ್

ವಾಷಿಂಗ್ಟನ್: ಇ-ಕಾಮರ್ಸ್ ಕಂಪನಿ ಅಮೆಜಾನ್ ಬರೋಬ್ಬರಿ 18,000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವುದಾಗಿ ತಿಳಿಸಿದೆ. 2022ರ ನವೆಂಬರ್’ನಲ್ಲಿ 10,000 ಉದ್ಯೋಗಿಗಳನ್ನು ಮಾತ್ರ ತೆಗೆಯಲಾಗುತ್ತದೆ ಎಂದು ಕಂಪನಿ ಹೇಳಿತ್ತು. ಆದರೀಗ ಹಿಂದೆ ತಿಳಿಸಿದ್ದಕ್ಕಿಂತ ಹೆಚ್ಚು ನೌಕರರನ್ನು ವಜಾಗೊಳಿಸಲು...

ಇಸ್ರೇಲ್ ಬಲಪಂಥೀಯ ಸಚಿವರಿಂದ ಅಲ್-ಅಕ್ಸಾ ಮಸೀದಿ ಕಾಂಪೌಂಡ್’ಗೆ ಪ್ರವೇಶ: ಅರಬ್ ರಾಷ್ಟ್ರಗಳ ಖಂಡನೆ

ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಜೋರ್ಡಾನ್ ಇಸ್ರೇಲ್ ಬಲಪಂಥೀಯ ಸಚಿವ ಇಟಮಾರ್ ಬೆನ್-ಗ್ವಿರ್ ಅವರ ಅಲ್-ಅಕ್ಸಾ ಮಸೀದಿ ಕಾಂಪೌಂಡ್ ಪ್ರವೇಶವನ್ನು ತೀವ್ರವಾಗಿ ಖಂಡಿಸಿದೆ. ಅವರ ಭೇಟಿಯನ್ನು "ಅಭೂತಪೂರ್ವ ಪ್ರಚೋದನೆ" ಎಂದು...
Join Whatsapp