ವಿದೇಶ

ಟರ್ಕಿ, ಸಿರಿಯಾ ಭೂಕಂಪನ: ಸಾವಿನ ಸಂಖ್ಯೆ 15000ಕ್ಕೇರಿಕೆ

ಅಂಕಾರ: ಟರ್ಕಿ ಮತ್ತು ಸಿರಿಯಾ ದೇಶಗಳ ಗಡಿಯಲ್ಲಿ ನಡೆದ ಭೂಕಂಪನದಲ್ಲಿ ಮೃತಪಟ್ಟವರ ಸಂಖ್ಯೆ 15,000ಕ್ಕೇರಿದೆ. ಹಲವರು ನಾಪತ್ತೆಯಾಗಿರುವುದು ಕಂಡು ಬಂದಿದೆ ಎಂದು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಬ್ ಎರ್ಡೋಗನ್ ಹೇಳಿದ್ದಾರೆ. ನಾಲ್ಕನೆಯ ದಿನವೂ ಅವಶೇಷಗಳ...

7000 ಉದ್ಯೋಗ ಕಡಿತಗೊಳಿಸಿದ ಡಿಸ್ನಿ ಕಂಪೆನಿ

ಸ್ಯಾನ್ ಫ್ರಾನ್ಸಿಸ್ಕೋ: ಮನರಂಜನೆ ವಲಯದ ದೈತ್ಯ ಕಂಪನಿ ಅಮೆರಿಕದ ಡಿಸ್ನಿ, ವೆಚ್ಚ ಕಡಿತ ಹಾಗೂ ನಿರ್ವಹಣೆ ಮತ್ತು ಸಂಸ್ಥೆಯ ಪುನರಾಚನೆಯ ಭಾಗವಾಗಿ 7,000 ಉದ್ಯೋಗ ಕಡಿತಗೊಳಿಸಲು ಯೋಜಿಸಿರುವುದಾಗಿ ತಿಳಿಸಿದೆ. “ವೆಚ್ಚ ಕಡಿತ ಹಾಗೂ ನಿರ್ವಹಣೆ,...

ಟರ್ಕಿ, ಸಿರಿಯಾಕ್ಕೆ 10,000 ಮೊಬೈಲ್ ಹೌಸ್’ಗಳನ್ನು ಕಳುಹಿಸಿದ ಕತಾರ್

ದೋಹಾ: ಭೂಕಂಪನ ಬಾಧಿತ ಟರ್ಕಿ ಮತ್ತು ಸಿರಿಯಾದಲ್ಲಿ ಸಂತ್ರಸ್ತರಾಗಿರುವವರ ರಕ್ಷಣೆಗೆ ಮುಂದಾಗಿರುವ ಕತಾರ್ ದೇಶ, 10,000 ಮೊಬೈಲ್ ಮನೆಗಳನ್ನು ಕಳುಹಿಸುವುದಾಗಿ ಮಂಗಳವಾರ ತಿಳಿಸಿದೆ. ಇದು "ಸಿರಿಯಾ ಮತ್ತು ಟರ್ಕಿಯಲ್ಲಿನ ಭೂಕಂಪನ ಪೀಡಿತ ಜನರಿಗೆ ಕೊಡುಗೆ...

ಆಸ್ಟ್ರೇಲಿಯಾದಲ್ಲಿ ಕಾಳ್ಗಿಚ್ಚು ನಂದಿಸುತ್ತಿದ್ದಾಗ ವಿಮಾನ ಪತನ: ಪವಾಡಸದೃಶ ರೀತಿಯಲ್ಲಿ ಪಾರಾದ ಪೈಲಟ್’ಗಳು

ಸಿಡ್ನಿ: ಆಸ್ಟ್ರೇಲಿಯಾದ ದೂರದ ಪಶ್ಚಿಮ ಭಾಗದಲ್ಲಿ ಕಾಳ್ಗಿಚ್ಚು ನಂದಿಸುತ್ತಿದ್ದ ನೀರಿನ ಫಿರಂಗಿಯ ಬೋಯಿಂಗ್ 737 ವಿಮಾನವು ಅಪಘಾತಕ್ಕೆ ಒಳಗಾದರೂ ಅದರ ಇಬ್ಬರು ಪೈಲಟ್’ಗಳು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಪರ್ತ್’ನಿಂದ 420 ಕಿಲೋಮೀಟರ್ ದೂರದ...

ಟರ್ಕಿ, ಸಿರಿಯಾದಲ್ಲಿ ಭೂಕಂಪನ: ಮೃತರ ಸಂಖ್ಯೆ 8700ಕ್ಕೇರಿಕೆ

ಅಂಕಾರ: ದಕ್ಷಿಣ ಟರ್ಕಿಯಲ್ಲಿ ಸೋಮವಾರ ಸಂಭವಿಸಿದ ಪ್ರಬಲ ಭೂಕಂಪನಗಳಿಂದ ಸಾವನ್ನಪ್ಪಿದವರ ಸಂಖ್ಯೆ 6,234 ಕ್ಕೆ ಏರಿದೆ ಎಂದು ಭೂಕಂಪದ ನಂತರದ ಪರಿಸ್ಥಿತಿಯನ್ನು ನಿಭಾಯಿಸುವ ಜವಾಬ್ದಾರಿ ಹೊತ್ತಿರುವ ಟರ್ಕಿಯ ವಿಪತ್ತು ಸಂಸ್ಥೆ ಎಎಫ್’ಎಡಿ ತಿಳಿಸಿದೆ. ಗಾಯಗೊಂಡವರ...

1300 ಉದ್ಯೋಗಗಳನ್ನು ಕಡಿತಗೊಳಿಸಲಿರುವ ಝೂಮ್ ಕಂಪನಿ

ನವದೆಹಲಿ: ಕೋವಿಡ್ ಲಾಕ್‌’ಡೌನ್ ಸಮಯದಲ್ಲಿ ವಿಡಿಯೊ ಕಾನ್ಫರೆನ್ಸಿಂಗ್ ವ್ಯವಸ್ಥೆಯಲ್ಲಿ ಪ್ರಸಿದ್ಧಿ ಪಡೆದಿದ್ದ ಝೂಮ್ ವಿಡಿಯೊ ಕಮ್ಯೂನಿಕೇಷನ್ಸ್ ಕಂಪನಿ ಈಗ 1,300 ಉದ್ಯೋಗ ಕಡಿತಗೊಳಿಸಲು ಯೋಜಿಸಿರುವುದಾಗಿ ತಿಳಿಸಿದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಹೆಚ್ಚಿನ ಬೇಡಿಕೆ ಗಳಿಸಿದ್ದ...

ಟರ್ಕಿ ಭೂಕಂಪ| ಸಾವಿನ ಸಂಖ್ಯೆ 7,700ಕ್ಕೆ ಏರಿಕೆ; ಹತ್ತು ಪ್ರಾಂತ್ಯಗಳಲ್ಲಿ ತುರ್ತು ಪರಿಸ್ಥಿತಿ

ಟರ್ಕಿ ಸಿರಿಯಾ ಗಡಿಯಲ್ಲಿ ಸಂಭವಿಸಿದ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 7,700ಕ್ಕೆ ಏರಿದೆ ಎಂದು ವರದಿಯಾಗಿದೆ. ಇದೇ ವೇಳೆ ದೇಶದ 8.5 ಕೋಟಿ ಜನರಲ್ಲಿ 1.3 ಕೋಟಿ ಜನರು ಭೂಕಂಪ ಬಾಧಿತರಾಗಿದ್ದಾರೆ. 10 ಪ್ರಾಂತ್ಯಗಳಲ್ಲಿ...

ಪವಿತ್ರ ಕಅಬಾದಲ್ಲಿ ಭಾರತ್ ಜೋಡೋ ಯಾತ್ರೆಯ ಫಲಕ ಪ್ರದರ್ಶನ: ಯೂತ್ ಕಾಂಗ್ರೆಸ್ ಕಾರ್ಯಕರ್ತನ ಬಂಧನ

ಜಿದ್ದಾ: ಯುವ ಕಾಂಗ್ರೆಸ್ ಕಾರ್ಯಕರ್ತನೋರ್ವ ಸೌದಿ ಅರೇಬಿಯಾದ ಪವಿತ್ರ ಕಅಬಾದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯನ್ನು ಬೆಂಬಲಿಸುವ ಫಲಕವನ್ನು ಹಿಡಿದಿದ್ದಕ್ಕಾಗಿ ಆತನನ್ನು ಅಲ್ಲಿನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಧ್ಯಪ್ರದೇಶದ...
Join Whatsapp