ವಿದೇಶ

ನೇಪಾಳದಲ್ಲಿ ನೂತನ ಮೈತ್ರಿ ಸರಕಾರ ರಚನೆ

ಕಠ್ಮಂಡು: ನೇಪಾಳದಲ್ಲಿ ಅಧಿಕಾರದಲ್ಲಿದ್ದ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ ಮತ್ತು ನೇಪಾಳಿ ಕಾಂಗ್ರೆಸ್ ಪಕ್ಷದ ಮೈತ್ರಿ ಸರಕಾರ ಪತನಗೊಂಡಿದ್ದು ನೂತನ ಮೈತ್ರಿ ಸರಕಾರ ರಚನೆಯಾಗಿದೆ. ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ ಮಾವೋವಾದಿ), ಕಮ್ಯುನಿಸ್ಟ್ ಪಾರ್ಟಿ...

4,000ಕ್ಕೂ ಹೆಚ್ಚು ಕೈದಿಗಳು ಜೈಲಿಂದ ಪರಾರಿ: ತುರ್ತು ಪರಿಸ್ಥಿತಿ ಘೋಷಿಸಿದ ಹೈಟಿ ಸರ್ಕಾರ

ಪೋರ್ಟ್-ಔ-ಪ್ರಿನ್ಸ್: ಹೈಟಿಯಲ್ಲಿ ವಾರಾಂತ್ಯದಲ್ಲಿ ಹಿಂಸಾಚಾರದ ಬಳಿಕ ತುರ್ತು ಪರಿಸ್ಥಿತಿಯನ್ನ ಘೋಷಿಸಲಾಗಿದೆ. ದೇಶದ ಎರಡು ದೊಡ್ಡ ಜೈಲುಗಳ ಮೇಲಿನ ದಾಳಿಯ ಬಳಿಕ ಸಾವಿರಾರು ಕೈದಿಗಳು ತಪ್ಪಿಸಿಕೊಂಡ ಹಿನ್ನೆಯಲ್ಲಿ ದೇಶಾದ್ಯಂತ ಕರ್ಫ್ಯೂ ವಿಧಿಸಲಾಗಿದೆ. ದಾಳಿಯಿಂದ ತಪ್ಪಿಸಿಕೊಂಡ...

ಅಬುಧಾಬಿಯ ದೇವಾಲಯಕ್ಕೆ ಮೊದಲ ದಿನ 65,000 ಜನರ ಭೇಟಿ

ಅಬುಧಾಬಿ: ಇಲ್ಲಿ ಇತ್ತೀಚೆಗೆ ಉದ್ಘಾಟಿಸಲಾದ ಬಿಎಪಿಎಸ್ ಹಿಂದೂ ಮಂದಿರವು ಭಾನುವಾರದಿಂದ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಿದ್ದು, ಮೊದಲ ದಿನ 65,000 ಹೆಚ್ಚು ಮಂದಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಅಬುಧಾಬಿಯ ಭಕ್ತ ಸುಮಂತ್ ರಾಯ್ ಎಂಬವರು ಮಾತನಾಡಿ,...

ಅಮೆರಿಕ: ನಗರದಲ್ಲಿ 2 ಕತ್ತರಿಸಿದ ತಲೆಗಳು ಪತ್ತೆ

ವಾಷಿಂಗ್ಟನ್: ಅಮೆರಿಕದ ನ್ಯೂಯಾರ್ಕ್ ರಾಜ್ಯದ ನಸಾವು ಕೌಂಟಿಯ ಹೆಂಪ್ಸ್ಟೆಡ್ ಪ್ರದೇಶದ ಐಲ್ಯಾಂಡ್ ಪಾರ್ಕ್ ನಗರದಲ್ಲಿ ಕತ್ತರಿಸಿದ 2 ತಲೆಗಳು ಹಾಗೂ ಮಾನವನ ದೇಹದ ಇತರ ಭಾಗಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಒಂದು...

ಅಮೆರಿಕ: ಭಾರತೀಯ ಕೂಚಿಪುಡಿ ನೃತ್ಯಪಟುವನ್ನು ಗುಂಡಿಕ್ಕಿ ಹತ್ಯೆ

ಅಮೆರಿಕ: ಅಮೆರಿಕದಲ್ಲಿ ಭಾರತೀಯರ ಹತ್ಯೆ ಘಟನೆ ಮುಂದುವರೆದಿದ್ದು, ಭಾರತೀಯ ಕೂಚಿಪುಡಿ ನೃತ್ಯಪಟುವನ್ನು ಗುಂಡಿಕ್ಕಿ ಬರ್ಬರ ಹತ್ಯೆ ಮಾಡಲಾಗಿದೆ. ಅಮರನಾಥ್ ಘೋಷ್ ಮೃತರು. ಮಿಸ್ಸೌರಿಯ ಸೇಂಟ್ ಲೂಯಿಸ್ ಸಿಟಿಯಲ್ಲಿ ಘಟನೆ ನಡೆದಿದ್ದು, ತಡವಾಗಿ ಭಾರತದಲ್ಲಿ ಸುದ್ದಿಯಾಗಿದೆ. ಕಳೆದ...

ನೆರವಿಗಾಗಿ ಕಾಯುತ್ತಿದ್ದವರನ್ನು ಕೊಂದು ಹಾಕಿದ ಇಸ್ರೇಲ್ ಪಡೆ

ಗಾಝಾ: ಗಾಝಾ ನಗರದ ಬಳಿ ನೆರವಿಗಾಗಿ ಕಾಯುತ್ತಿದ್ದವರ ಮೇಲೆ ಇಸ್ರೇಲ್ ಪಡೆ ಶೆಲ್ ದಾಳಿ ನಡೆಸಿದ್ದು, ಕನಿಷ್ಠ 104 ಪ್ಯಾಲೆಲೆಸ್ತೀನೀಯರು ಮೃತಪಟ್ಟಿದ್ದಾರೆ, 280 ಮಂದಿ ಗಾಯಗೊಂಡಿದ್ದಾರೆ ಎಂದು ಗಾಝಾದ ಆರೋಗ್ಯಾಧಿಕಾರಿಗಳು ಗುರುವಾರ ಹೇಳಿದ್ದಾರೆ. ಉತ್ತರ...

ಉಕ್ರೇನ್‌ಗೆ ಸೈನ್ಯ ಕಳುಹಿಸಿದರೆ ಪರಮಾಣು ಯುದ್ಧದ ಎಚ್ಚರಿಕೆ ನೀಡಿದ ಪುಟಿನ್

ಮಾಸ್ಕೋ: ಯಾವುದೇ ಪಾಶ್ಚಿಮಾತ್ಯ ರಾಷ್ಟ್ರಗಳು ಉಕ್ರೇನ್‌ನಲ್ಲಿ ಹೋರಾಡಲು ಸೈನ್ಯವನ್ನು ಕಳುಹಿಸುವ ಧೈರ್ಯಮಾಡಿದರೆ ಆ ರಾಷ್ಟ್ರ ಅಣ್ವಸ್ತ್ರ ಬಳಕೆಯ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎಚ್ಚರಿಕೆ ನೀಡಿದ್ದಾರೆ. ರಷ್ಯಾ ಸಂಸತ್ತಿನ ಉಭಯ...

ನೇರ ಪ್ರಸಾರದಲ್ಲಿ ಹನಿಮೂನ್ ಬಗ್ಗೆ ಪ್ರಶ್ನೆ: ಹಾಸ್ಯ ಕಲಾವಿದನ ಕಪಾಳಕ್ಕೆ ಬಾರಿಸಿದ ಗಾಯಕಿ

ಇಸ್ಲಾಮಾಬಾದ್: ಖ್ಯಾತ ಪಾಕ್ ಗಾಯಕಿ ಶಾಜಿಯಾ ಮಂಜೂರ್‌ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಹನಿಮೂನ್ ಬಗ್ಗೆ ಪ್ರಶ್ನೆ ಮಾಡಿದ ಹಾಸ್ಯ ಕಲಾವಿದನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಹಾಸ್ಯಕಲಾವಿದ ಶೆರ್ರಿ ನನ್ಹಾಗೆ ಗಾಯಕಿ ಶಾಜಿಯಾ ಮಂಜೂರ್...
Join Whatsapp