ವಿದೇಶ

ಯುಎಇ | ಅಬುಧಾಬಿಯ ಜಮೀನಿನಲ್ಲಿ ಗಾಂಜಾ ಬೆಳೆದ ಇಬ್ಬರ ಬಂಧನ

ಅಬುಧಾಬಿ: ಅಬುಧಾಬಿಯಲ್ಲಿರುವ ತಮ್ಮ ಉದ್ಯೋಗದಾತನ ಜಮೀನಿನಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದ ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಗಾಂಜಾ ಗಿಡಗಳನ್ನು ಬೆಳೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಅಬುಧಾಬಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಈ...

ಶ್ರೀಲಂಕಾ ನೂತನ ಅಧ್ಯಕ್ಷರಾಗಿ ರನಿಲ್ ವಿಕ್ರಮಸಿಂಘೆ ಆಯ್ಕೆ

ಕೊಲಂಬೊ: ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ರಾನಿಲ್ ವಿಕ್ರಮಸಿಂಘೆ ಆಯ್ಕೆಯಾಗಿದ್ದಾರೆ. ರಾನಿಲ್ ವಿಕ್ರಮಸಿಂಘೆ ಅವರು ಶ್ರೀಲಂಕಾದ 8ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅವರು ಒಟ್ಟು 134 ಮತಗಳನ್ನು ಪಡೆದಿದ್ದಾರೆ. ಶ್ರೀಲಂಕಾದ ಹಿಂದಿನ ಅಧ್ಯಕ್ಷ ಗೊಟಬಯ ರಾಜಪಕ್ಸ ವಿರುದ್ಧ ಜನರು...

ಶ್ರೀಲಂಕಾ: ಮುಂದಿನ ರಾಷ್ಟ್ರಪತಿಗಾಗಿ ಸಂಸತ್ತಿನಲ್ಲಿ ಮತದಾನ ಆರಂಭ

ಕೊಲಂಬೊ: ಕಳೆದ ವಾರ ವ್ಯಾಪಕ ಪ್ರತಿಭಟನೆಗಳ ನಂತರ ಗೋಟಬಯಾ ರಾಜಪಕ್ಸೆ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದ ನಂತರ ಬಿಕ್ಕಟ್ಟಿನಿಂದ ಬಳಲುತ್ತಿರುವ ದೇಶದಲ್ಲಿ ಮುಂದಿನ ಅಧ್ಯಕ್ಷರನ್ನು ಆಯ್ಕೆ ಮಾಡಲು ಶ್ರೀಲಂಕಾ ಸಂಸತ್ತು ಬುಧವಾರ...

ಆಹಾರ,ಔಷಧಿಗಾಗಿ ವೇಶ್ಯಾವಾಟಿಕೆಗೆ ಇಳಿದ ಶ್ರೀಲಂಕಾ ಮಹಿಳೆಯರು!

ಕೊಲೊಂಬೋ: ಆಹಾರ ಮತ್ತು ಔಷಧಿಗಳ ಅಗತ್ಯತೆಗಾಗಿ ಬೇರೆ ದಾರಿ ಕಾಣದ ಶ್ರೀಕಂಕಾ ಮಹಿಳೆಯರು ವೇಶ್ಯಾವೃತ್ತಿಗೆ ಇಳಿದಿದ್ದಾರೆ . ಲೈಂಗಿಕ ಉದ್ಯಮಕ್ಕೆ ಸೇರುವ ಮಹಿಳೆಯರ ಸಂಖ್ಯೆಯಲ್ಲಿ ಶೇಕಡಾ 30 ರಷ್ಟು ಹೆಚ್ಚಳವಾಗಿದೆ ಎಂಬ ಆಘಾತಕಾರಿ...

ಶ್ರೀಲಂಕಾಗೆ ನೆರವಾಗುವ ಜವಾಬ್ದಾರಿ ಭಾರತಕ್ಕಿದೆ: ಸರ್ವ ಪಕ್ಷ ಸಭೆಯ ಬಳಿಕ ಫಾರೂಕ್ ಅಬ್ದುಲ್ಲಾ

ನವದೆಹಲಿ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾಕ್ಕೆ ನೆರವಾಗುವ ಜವಾಬ್ದಾರಿ ಭಾರತಕ್ಕಿದ್ದೂ, ಈ ಹೊಣೆಗಾರಿಕೆಯನ್ನು ನಾವು ನೆರವೇರಿಸಬೇಕಿದೆ ಎಂದು ಜಮ್ಮು ಕಾಶ್ಮೀರದ ನೇಷನಲ್ ಕಾನ್ಫರೆನ್ಸ್ ಪಕ್ಷದ ಸಂಸದ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ. ಶ್ರೀಲಂಕಾದಲ್ಲಿ ಉಂಟಾದ ಆರ್ಥಿಕ...

ಬ್ರಿಟನ್ ಪ್ರಧಾನಿ ಸ್ಪರ್ಧೆಯ ನಾಲ್ಕನೇ ಸುತ್ತಿನಲ್ಲೂ ರಿಷಿ ಸುನಕ್ ಅಗ್ರಸ್ಥಾನ

ಬ್ರಿಟನ್: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಸ್ಥಾನಕ್ಕೆ ಮಂಗಳವಾರ ನಡೆದ ನಾಲ್ಕನೇ ಸುತ್ತಿನ ಮತದಾನದಲ್ಲಿ ಮಾಜಿ ಬ್ರಿಟಿಷ್ ಹಣಕಾಸು ಸಚಿವ ರಿಷಿ ಸುನಕ್ ಗೆಲುವು ಸಾಧಿಸಿದ್ದಾರೆ. ಶಾಸಕ ಕೆಮಿ ಬಡೆನೋಚ್ ಅವರನ್ನು...

ಡೋಕ್ಲಾಂ ಪ್ರಸ್ಥಭೂಮಿಯ ಬಳಿ ಚೀನಾ ಕಾರುಬಾರು: ಭಾರತೀಯ ಸೇನೆಯ ಬೈಪಾಸ್‌ಗೆ ಪ್ರಯತ್ನ!?

ನವದೆಹಲಿ: 2017 ರಲ್ಲಿ ಭಾರತ ಮತ್ತು ಚೀನೀ ಪಡೆಗಳು ಮುಖಾಮುಖಿಯಾದ ಡೋಕ್ಲಾಮ್ ಪ್ರಸ್ಥಭೂಮಿ ( ಎತ್ತರದ ಸಮತಲದ ಭೂಮಿ)ಯ ಪೂರ್ವಕ್ಕೆ 9 ಕಿಮೀ ದೂರದಲ್ಲಿ ನಿರ್ಮಿಸಲಾದ ಚೀನಾದ ಹಳ್ಳಿಯ ಪ್ರತಿ ಮನೆಯ ಬಾಗಿಲಲ್ಲಿ...

ದೇಶ ತ್ಯಜಿಸುತ್ತಿರುವ ಭಾರತೀಯರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ: ಪಾಕ್ ಸೇರಿಸಿ 103 ದೇಶಗಳಿಗೆ ವಾಸ ಬದಲಿಸಿದ ಭಾರತೀಯರು

ನವದೆಹಲಿ: ಇತ್ತೀಚೆಗೆ ವಿವಿಧ ಕಾರಣಗಳಿಂದ ದೇಶ ತ್ಯಜಿಸುತ್ತಿರುವ ಭಾರತೀಯರ ಸಂಖ್ಯೆಯು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. 2021ರಲ್ಲಿ ಮಾತ್ರ ಒಟ್ಟು 1,63,370 ಭಾರತೀಯರು ದೇಶದ ಪೌರತ್ವವನ್ನು ತ್ಯಜಿಸಿ, ಇತರ ದೇಶಗಳಿಂದ ಪೌರತ್ವವನ್ನು ಪಡೆದ್ದಾರೆ. ಇದು...
Join Whatsapp