ಅಂಕಣಗಳು

ಲಸಿಕಾ ಅಭಿಯಾನ, ಪ್ರಚಾರ ಹೊರತು ಸಾಧನೆ ಪ್ರಶ್ನಾರ್ಹ!

-ಪೇರೂರು ಜಾರು ಕೋವಿಡ್-19ರ ಮೂರನೆಯ ಅಲೆಯ ಬಲೆಯತ್ತ ಭಾರತ ನಡೆದಿದೆ. ಲಸಿಕೆಯೇ ಶ್ರೀರಕ್ಷೆ ಆಗಬೇಕು. ಭಾರತವನ್ನು ಈಗಾಗಲೇ ಕೋವಿಡ್ ಮೂರನೆಯ ಅಲೆಯ ಭಯ ಆವರಿಸಿದೆ, ಸರಕಾರ ಕೂಡಲೆ ಸಂಪೂರ್ಣ ಲಸಿಕೆ ಕಾರ್ಯ ಸಾಧಿಸಬೇಕು ಎಂದು...

ಆಧುನಿಕ ನಾಗರಿಕ ಜಗತ್ತು ಪ್ರಾಚೀನ ಮನಸ್ಥಿತಿಯ ಸಂಘರ್ಷ

-ನಾ.ದಿವಾಕರ ನಾಗರಿಕತೆ ಮತ್ತು ನಾಗರಿಕ ಈ ಎರಡು ಪದಗಳನ್ನು ನಾವು ನಮ್ಮ ನಿತ್ಯ ಜೀವನದಲ್ಲಿ ಬಳಸುತ್ತಲೇ ಇರುತ್ತೇವೆ. ಹಾಗೆಯೇ ಅನಾಗರಿಕ ಎಂಬ ಹೀಗಳೆಯುವ ಪದವನ್ನೂ ಬಳಸುತ್ತಿರುತ್ತೇವೆ. ಆಧುನಿಕ ಸಮಾಜ ಬಯಸುವ ಒಂದು ಸಂಯಮ, ಶಿಸ್ತು...

ಸೂತಕದ ಮನೆಯಲ್ಲಿ ಸುಳ್ಳಿನ ರಾಜಕಾರಣ

-ರಮೇಶ್ ಎಸ್.ಪೆರ್ಲ ಆಕ್ಸಿಜನ್ ಕೊರತೆಯಿಂದ ಚಾಮರಾಜನಗರದಲ್ಲಿ 24 ಮಂದಿ ಕೋವಿಡ್ ಸೋಂಕಿತರು ಮೃತಪಟ್ಟ ಪ್ರಕರಣ ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲ ಆಗಿರುವುದನ್ನು ಬಟ್ಟ ಬಯಲು ಮಾಡಿತ್ತು. ಕೊರೊನಾ ಎರಡನೇ ಅಲೆಯ ಮುನ್ಸೂಚನೆ ಸಾಕಷ್ಟು ಮುಂಚಿತವಾಗಿ...

ಯುದ್ಧ ವಿರಾಮ ಪರಿಶ್ರಮದ ಗೆಲುವು – ಫೆಲೆಸ್ತೀನ್ ಅಳಿಸಲಾಗದ ಪ್ರತಿರೋಧ

-ಅನೀಸ್ ಅಹ್ಮದ್, ಪ್ರಧಾನ ಕಾರ್ಯದರ್ಶಿ ಪಿಎಫ್ ಐ ಹನ್ನೊಂದು ದಿನಗಳ ಮಾರಣಹೋಮದ ಕದನ, ಸಣ್ಣ ಗಾಜಾಪಟ್ಟಿಯಲ್ಲಿ ಹಿಂದೆ ನಡೆದುದಕ್ಕಿಂತ ದೊಡ್ಡ ಜೀವ ಹಾಗೂ ಸೊತ್ತು ಹಾನಿಯನ್ನು ಈ ಹನ್ನೊಂದು ದಿನಗಳ ಕದನ ಮಾಡಿದೆ. ಇಸ್ರೇಲ್...

ಪಂಚರಾಜ್ಯಗಳ ಚುನಾವಣಾ ಪಂಚಾಂಗ – ದೇಶದ ರಾಜಕಾರಣಕ್ಕೊಂದು ಹೊಸ ಆಶಾಕಿರಣ

-ರಮೇಶ್ ಎಸ್.ಪೆರ್ಲ ಮೂರನೇ ಒಂದರಷ್ಟು ಮುಸ್ಲಿಮ್ ಜನಸಂಖ್ಯೆ ಇರುವ ಪಶ್ಚಿಮ ಬಂಗಾಳ ಭಾರತೀಯ ಜನತಾ ಪಕ್ಷದ ದ್ವೇಷರಾಜಕಾರಣಕ್ಕೆ ಹೇಳಿ ಮಾಡಿಸಿದ ರಾಜ್ಯ. ಬಂಗಾಳದ ಈ ಚುನಾವಣೆಯಲ್ಲಿ ಬಿಜೆಪಿ ಕೂಡ ಧರ್ಮದ ಹೆಸರಿನಲ್ಲೇ ಓಟು ಪಡೆಯುವ...

ನೋವೆಲ್ ಕೋವಿಡ್-19 ರಾಜ್ಯ ಸರಕಾರದ ಉಡಾಫೆ ನೀತಿಗಳು

-ಪೇರೂರು ಜಾರು ಬೆಡ್‌ ಗಳ ಕೊರತೆ, ಇದ್ದಲ್ಲೂ ಬಡವರಿಗೆ ಸಿಗದ ಬೆಡ್ ಗಳು, ಆಮ್ಲಜನಕದ ಕೊರತೆ, ರೆಮ್ ಡೆಸಿವಿರ್ ಕೊರತೆ, ಲಸಿಕೆ ಕೊರತೆ, ಆಮ್ಲಜನಕದ ಕೊರತೆ ಒಟ್ಟಾರೆ ರಾಜ್ಯದ ಬಿಜೆಪಿ ಸರಕಾರದ ಇಚ್ಛಾಶಕ್ತಿ ಕೊರತೆಯ...

ಆತ್ಮನಿರ್ಭರ ಭಾರತ: ಪ್ರಾಣವಾಯುವಿಗೂ ತತ್ವಾರ

-ನಾ.ದಿವಾಕರ ದೇಶದ ಮುಖ್ಯ ಸಮಸ್ಯೆ ಎಂದರೆ ನಮ್ಮಲ್ಲಿ ಮಾತು ಹೆಚ್ಚು ಕ್ರಿಯೆ ಕಡಿಮೆ. ಹಸಿದವರಿಗೆ ಉಪನ್ಯಾಸ ಮಾಡುವುದರಲ್ಲಿ ನಮ್ಮದು ಎತ್ತಿದ ಕೈ. 70 ವರ್ಷಗಳಿಂದ ಮಾತನಾಡುತ್ತಲೇ ಇದ್ದೇವೆ. ಮಂಡಲ ಪಂಚಾಯತ್ ಹಂತದಿಂದ ಸಂಸತ್ತಿನವರೆಗೆ ಜನಪ್ರತಿನಿಧಿಗಳು...

ಅಂತ್ಯಸಂಸ್ಕಾರಕ್ಕೂ ಮುನ್ನ ಹಿಂದುವೋ ಮುಸ್ಲಿಮನೋ ಎಂದು PFI ಕೇಳೋದ್ಯಾಕೆ ?

►✍️ PFI ಕಾರ್ಯಕರ್ತರ ಕೋವಿಡ್ ಅಂತ್ಯಸಂಸ್ಕಾರದ ಬಗ್ಗೆ ಪತ್ರಕರ್ತ ನವೀನ್ ಸೂರಿಂಜೆ ತನ್ನ ಫೇಸ್ಬುಕ್ ವಾಲ್ ನಲ್ಲಿ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಕೂಡಾ ಆರ್ ಎಸ್ ಎಸ್ ನಂತೆಯೇ ಕೋಮುವಾದಿ ಸಂಘಟನೆ ಎಂದು...
Join Whatsapp