ಅಂಕಣಗಳು

ಹೊಸ ಶಿಕ್ಷಣ ನೀತಿ ಗೊಂದಲದ ಗೂಡು

ಮಾನ್ಯ ಪ್ರಧಾನಮಂತ್ರಿಗಳು ಕಪ್ಪು ಹಣವನ್ನು ಮಟ್ಟ ಹಾಕುತ್ತೇವೆ ಎಂದು ಘೋಷಣೆ ಮಾಡಿ ನೋಟು ಅಮಾನ್ಯೀಕರಣ ಮಾಡಿದರು. ಅದರಿಂದ ಮಹಾ ಬದಲಾವಣೆಯಾಗಲಿದೆ ಎಂಬ ಭ್ರಮೆ ಸಷ್ಟಿಸಲಾಯಿತು. ಬದಲಾವಣೆ ಆಗಿದ್ದೇನೋ ನಿಜ, ಬಡವರ ಬದುಕು ಬೀದಿಗೆ...

ಪೆಗಾಸಸ್ ಆಗಸ ಕಳ್ಳಕಿಂಡಿ, ಭಾರತ ಸರಕಾರ ಪ್ರಜಾಪ್ರಭುತ್ವಕ್ಕೆ ತೋಡಿದ ಗುಂಡಿ

ಮೋದಿ ಮುಂದಾಳತ್ವದ ಒಕ್ಕೂಟ ಸರಕಾರ ಬಂದಾಗಿನಿಂದ ಅದು ಕೆಲವು ಭಾರತೀಯ ನೀತಿಗಳ ಜೊತೆ ಹೊಂದಾಣಿಕೆ ಆಗದ ಸಂಗತಿಗಳ ಸಂಗವನ್ನು ಅಧಿಕರಿಸಿದ್ದು ಕಣ್ಣಿಗೆ ಕಟ್ಟುವಂತೆ ಇದೆ. ಅವುಗಳಲ್ಲಿ ಇಸ್ರೇಲ್ ಜೊತೆಗಿನ ಗಾಢ ಸಂಬಂಧ ಸಹ...

ದಲಿತರ ಮಗಳೂ ದೇಶದ ಮಗಳೇ…

(ದೆಹಲಿಯಲ್ಲಿ ದಲಿತ ಮಗಳನ್ನು ರೇಪ್ ಮಾಡಿ ಸುಟ್ಟು ಹಾಕಿದ ಪೂಜಾರಿ. ಬಾಯಿ ಬಿಡದ ಜಾತಿವಾದಿ ಮಾಧ್ಯಮ ಹಾಗೂ ಸಮಾಜ) ದೆಹಲಿಯಲ್ಲಿ‌ ತಾವು ಬ್ರಾಹ್ಮಣ ಸಮಾನರೆಂದು ಹೇಳಿಕೊಳ್ಳುವ ಭೂಮಿಹಾರ್ ಜಾತಿಯ ಯುವತಿ ನಿರ್ಭಯಾ ಮೇಲೆ ಕ್ರೂರವಾಗಿ...

ಭಾರತದ ರಾಜಕಾರಣದ ಘಟನೆಗಳನ್ನು ಮರುಓದಿಸಲು ಪ್ರಯತ್ನಿಸುವ ‘ಮಾಲಿಕ್’

 ಬಿರಿಯಾನಿ ಪಾತ್ರೆಯನ್ನು ಇಬ್ಬರು ಕೊಂಡೊಯ್ಯುವುದರಿಂದ ಆರಂಭವಾಗುವ ಮೊದಲ ದೃಶ್ಯ ಸುಲೇಮಾನ್ ಅಲಿಯವರ ಕಾರು ಮನೆಯಿಂದ ಹೊರಗೆ ಹೋಗುವಲ್ಲಿಗೆ ಅಂತ್ಯಗೊಳ್ಳುತ್ತದೆ. ಇಡೀ ದೃಶ್ಯವನ್ನು ಒಂದೇ ಶಾಟ್‌ ನಲ್ಲಿ ತೆಗೆಯುವ ನಿರ್ದೇಶಕರು ಚಿತ್ರಕ್ಕೆ ತಕ್ಕುದಾದ ಪರಿಚಯವನ್ನು...

ಜನಸಂಖ್ಯೆ ನಿಯಂತ್ರಣ ಮಸೂದೆ

ಮಧ್ಯಕಾಲೀನ ಯುಗಕ್ಕೆ ಮೋದಿ ಭಾರತ! ದೇಶದ ಅಭಿವದ್ಧಿಗೆ ಜನಸಂಖ್ಯೆ ಹೆಚ್ಚಳವೇ ಅಡ್ಡಗಾಲು ಎಂಬ ನೆಪದಲ್ಲಿ ಜನಸಂಖ್ಯೆ ನಿಯಂತ್ರಣ ಕಾಯ್ದೆ ಜಾರಿಗೆ ತರಲು ಭಾರತದ ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ಉತ್ಸುಕವಾಗಿದೆ. ಸಂಸದ ರವಿಕಿಶನ್...

ಭಾರತದ ಭವಿಷ್ಯ ಅಧೋಗತಿಯೆಡೆಗೆ

ಭಾರತ ಪ್ರಜಾಪ್ರಭುತ್ವ ರಾಷ್ಟ್ರವೆಂದು ಬಿರುದಾಂಕಿತ ದೇಶ. ಪ್ರಜೆಗಳೇ ಪ್ರಭುಗಳು ಎಂಬ ಸುಂದರ ಪರಿಕಲ್ಪನೆಯ ದೇಶ. ಆದರೆ ಪ್ರಸಕ್ತ ಭಾರತದಲ್ಲಿ ಈ ಪರಿಕಲ್ಪನೆಯು ಬುಡಮೇಲಾಗಿ ಸರ್ವಾಧಿಕಾರಿ ಧೋರಣೆಯೇ ಇಂದು ದೇಶವನ್ನಾಳುತ್ತಿದೆ. ಪ್ರಜೆಗಳು ಪ್ರಭುಗಳಾಗುವುದಿರಲಿ, ತಮ್ಮದೇ...

ಪ್ರಭುತ್ವದ ಕಣ್ಗಾವಲು ಮತ್ತು ಪ್ರಜೆಗಳ ಜಾಗೃತಿ

ತನ್ನ ಪ್ರಜೆಗಳ ಪ್ರತಿಯೊಂದು ಚಲನವಲನವನ್ನೂ ಸದಾ ಗಮನಿಸುವ ಒಂದು ಪ್ರಭುತ್ವ ಮೂಲತಃ ಪ್ರಾಮಾಣಿಕವಾಗಿರುವುದಿಲ್ಲ. ಅಥವಾ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ತತ್ವಗಳನ್ನು ನಿಷ್ಠೆಯಿಂದ ಅನುಸರಿಸುತ್ತಾ, ಸಾರ್ವಭೌಮ ಪ್ರಜೆಗಳ ನಿತ್ಯ ಬದುಕನ್ನು ಹಸನುಗೊಳಿಸುವ ಆಡಳಿತ ನೀತಿಗಳನ್ನು...

ರಾಜಕೀಯದ ಕೊನೆಯ ಅಧ್ಯಾಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ: ಹೊಸ ಸಾರಥಿ ಮುಂದಿದೆ ಸವಾಲುಗಳ ಸರಮಾಲೆ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಅಧ್ಯಾಯ ಕೊನೆಗೊಳ್ಳುವ ಹಂತ ತಲುಪಿದೆ. ಬೀಳ್ಕೊಡುಗೆಯ ಭಾವುಕ ಸನ್ನಿವೇಶಕ್ಕೆ ರಾಜ್ಯ ಸಾಕ್ಷಿಯಾಗುತ್ತಿದೆ. ದಕ್ಷಿಣ ಭಾರತದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿ ಕಮಲ ಅರಳಿಸಿದ ಅಗ್ರರಲ್ಲಿ ಯಡಿಯೂರಪ್ಪ ಮುಖ್ಯರು. ನಾಲ್ಕು...
Join Whatsapp