ಮಾಹಿತಿ

ಕಾಂಗ್ರೆಸ್ ಸಮಾವೇಶದಲ್ಲಿ ಪಾಕ್ ಧ್ವಜ ಬಳಕೆ: ಸತ್ಯಾಂಶವೇನು?

►ಫ್ಯಾಕ್ಟ್ ಚೆಕ್:   ಕಾಂಗ್ರೆಸ್ ಚಿಂತನ್ ಶಿವಿರ್ ನ ಮೇಲ್ಛಾವಣಿ ಪಾಕಿಸ್ತಾನದ ಧ್ವಜವನ್ನು ಹೋಲುವುದಿಲ್ಲ ನವದೆಹಲಿ: ಮೇ 15ರ ಭಾನುವಾರ ರಾಜಸ್ಥಾನದ ಉದಯಪುರದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಮಾವೇಶದ ಮೇಲ್ಪರದೆಗಳು ಪಾಕಿಸ್ತಾನದ ಧ್ವಜವನ್ನು ಪ್ರತಿನಿಧಿಸುತ್ತದೆ ಎಂಬ...

ನ್ಯಾಯಾಲಯದ ಗಡುವಿನ ಮೊದಲೇ ಜ್ಞಾನವಾಪಿ ಮಸೀದಿಯ ಚಿತ್ರೀಕರಣ ಮುಕ್ತಾಯ

►ಮಸೀದಿಯೊಳಗೆ ಶಿವಲಿಂಗವಿದೆ ಎಂದ ವಕೀಲರ ಹೇಳಿಕೆ ಅಲ್ಲಗಳೆದ ಮ್ಯಾಜಿಸ್ಟ್ರೇಟ್ ವಾರಣಾಸಿ: ಉತ್ತರ ಪ್ರದೇಶದ ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದ ಮೂರು ದಿನಗಳ ವೀಡಿಯೊಗ್ರಫಿ ಸಮೀಕ್ಷೆಯು ನ್ಯಾಯಾಲಯದ ವಿಚಾರಣೆಗೆ ಒಂದು ದಿನ ಮುಂಚಿತವಾಗಿಯೇ ಕೊನೆಗೊಂಡಿದೆ.  ಚಿತ್ರೀಕರಣದ...

ಆನ್ ಲೈನ್ ನಲ್ಲಿ ಮಾವು ಮಾರಾಟ ಮಾಡಲಿರುವ ಕರ್ನಾಟಕ ಸರ್ಕಾರ

ಬೆಂಗಳೂರು : ಸೋಮವಾರದಿಂದ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ (ಕೆಎಸ್ಎಂಡಿಸಿಎಲ್) ಮತ್ತು ಇಂಡಿಯಾ ಪೋಸ್ಟ್ ಆನ್ ಲೈನ್ ಮೂಲಕ ಮಾವು ಮಾರಾಟ ಮಾಡಲಿದ್ದು  ಗ್ರಾಹಕರ  ಮನೆ ಬಾಗಿಲಿಗೆ...

ವಿಶ್ವದ ಅತಿ ದೊಡ್ಡ ಪೆನ್ ನಿರ್ಮಿಸಿ ದಾಖಲೆ ಬರೆದ ಭಾರತೀಯ

ಹೈದರಾಬಾದ್ ನಿವಾಸಿ ಆಚಾರ್ಯ ಮಕುನುರಿ ಶ್ರೀನಿವಾಸ ಎಂಬ ಭಾರತೀಯ ವ್ಯಕ್ತಿ ವಿಶ್ವದ ಅತಿದೊಡ್ಡ ಬಾಲ್ ಪೆನ್ ಅನ್ನು ನಿರ್ಮಿಸುವ ಮೂಲಕ ಗಿನ್ನಿಸ್ ವಿಶ್ವದಾಖಲೆಯನ್ನು ಬರೆದಿದ್ದಾರೆ. 2011 ರಲ್ಲಿ ರಚಿಸಲಾದ ಈ ಬೃಹತ್ ಪೆನ್ 37.23...

ಐಸಿಸಿ ಕಿವುಡರ ವಿಶ್ವಕಪ್ 2022 : ಕುಂದಾಪುರದ ಪ್ರಥ್ವಿರಾಜ್ ಆಯ್ಕೆ

ಕುಂದಾಪುರ: ಸೆಪ್ಟೆಂಬರ್ ನಲ್ಲಿ ಕತಾರ್ ನ ದೋಹಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕಿವುಡರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ಭಾರತೀಯ ತಂಡದ ಅಂತಿಮ 15 ಮಂದಿಯ ತಂಡವನ್ನು ಪ್ರಕಟಸಿದ್ದು, ಕುಂದಾಪುರದ ಪ್ರಥ್ವಿರಾಜ್ ಶೆಟ್ಟಿ ಹುಂಚನಿ ಭಾರತ...

ಶ್ರೀಲಂಕಾ: ಭುಗಿಲೆದ್ದ ಹಿಂಸಾಚಾರದ ಟಾಪ್ 10 ಅಪ್ ಡೇಟ್ಸ್

ಕೊಲಂಬೋ: ದಶಕಗಳಲ್ಲೇ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನಿಂದಾಗಿ ಮಹಿಂದಾ ರಾಜಪಕ್ಸೆ ಶ್ರೀಲಂಕಾದ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜಪಕ್ಸೆ ರಾಜೀನಾಮೆ ನಂತರ ದೇಶದ ಅನೇಕ ಭಾಗಗಳಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಕಳೆದ ವಾರ ರಾಷ್ಟ್ರಪತಿಗಳು...

ಪಾಕ್ ನಲ್ಲೂ ಕಮಲದ ಕೂಗು | ಬುರ್ಖಾಧಾರಿಗಳಿಗೂ ಬಿಜೆಪಿ ಬೇಕು ಎಂಬ ಸುಳ್ಳು ಸುದ್ದಿ ವೈರಲ್ : ನಿಜಾಂಶವೇನು?!

ನವದೆಹಲಿ: ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಬಿಜೆಪಿ ಬಾವುಟದೊಂದಿಗೆ ಜನರ ಗುಂಪೊಂದು ಬುರ್ಖಾ ಧರಿಸಿದ ಮಹಿಳೆಯರೂ ಸೇರಿ ಬಿಜೆಪಿಯನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗುವುದು ಮತ್ತು ಪಕ್ಷದ ಧ್ವಜವನ್ನು ಹಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು ಇದು...

ಮತ್ತೆ ಪಾತಾಳಕ್ಕಿಳಿದ ರೂಪಾಯಿ ಮೌಲ್ಯ: ಇತಿಹಾಸದಲ್ಲೇ ಮೊದಲ ಬಾರಿ ದಾಖಲೆಯ ಕುಸಿತ

ನವದೆಹಲಿ: ಜಾಗತಿಕವಾಗಿ ವಿವಿಧ ಷೇರುಪೇಟೆಗಳಲ್ಲಿ ಕಂಡುಬಂದ ತಲ್ಲಣದಿಂದ ಭಾರತದಲ್ಲೂ ಸುಮಾರು 800 ಕಂಪನಿಗಳ ಷೇರುಗಳ ಮೌಲ್ಯ ಏರುಗತಿಗೆ ಹೋದರೆ ಅದಕ್ಕಿಂತ ಎರಡು ಪಟ್ಟು ಕಂಪನಿಗಳ ಷೇರುಗಳ ಮೌಲ್ಯದಲ್ಲಿ ಇಳಿಕೆ ಕಂಡಿದ್ದು ರೂಪಾಯಿಗಳ ಮೌಲ್ಯಕ್ಕೆ ...
Join Whatsapp