ವಿಶ್ವದ ಅತಿ ದೊಡ್ಡ ಪೆನ್ ನಿರ್ಮಿಸಿ ದಾಖಲೆ ಬರೆದ ಭಾರತೀಯ

Prasthutha|

ಹೈದರಾಬಾದ್ ನಿವಾಸಿ ಆಚಾರ್ಯ ಮಕುನುರಿ ಶ್ರೀನಿವಾಸ ಎಂಬ ಭಾರತೀಯ ವ್ಯಕ್ತಿ ವಿಶ್ವದ ಅತಿದೊಡ್ಡ ಬಾಲ್ ಪೆನ್ ಅನ್ನು ನಿರ್ಮಿಸುವ ಮೂಲಕ ಗಿನ್ನಿಸ್ ವಿಶ್ವದಾಖಲೆಯನ್ನು ಬರೆದಿದ್ದಾರೆ.

- Advertisement -


2011 ರಲ್ಲಿ ರಚಿಸಲಾದ ಈ ಬೃಹತ್ ಪೆನ್ 37.23 ಕೆಜಿ ತೂಕ ಮತ್ತು 5.5 ಮೀಟರ್ ಉದ್ದವಿದೆ ಎಂದು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ರೀಲ್ ನಲ್ಲಿ ತಿಳಿಸಿದೆ. ಇದು ಹಿಂದಿನ ವಿಶ್ವದಾಖಲೆಯನ್ನು 1.45 ಮೀಟರ್ ಗಳನ್ನು ಸೋಲಿಸಿದೆ ಎಂದು ತಿಳಿದು ಬಂದಿದೆ.

Join Whatsapp