ಮಾಹಿತಿ

ಧ್ವನಿವರ್ಧಕಗಳಲ್ಲಿ ಅಜಾನ್: ಇತರ ಧರ್ಮದ ಜನರ ಮೂಲಭೂತ ಹಕ್ಕನ್ನು ಉಲ್ಲಂಘಿಸಿದಂತೆ ಆಗುವುದಿಲ್ಲ: ಕರ್ನಾಟಕ ಹೈಕೋರ್ಟ್

ಬೆಂಗಳೂರು: ಧ್ವನಿವರ್ಧಕಗಳಲ್ಲಿ ಅಜಾನ್ ಕರೆ ನೀಡುವುದು ಇತರ ಧರ್ಮಗಳ ಜನರ ಮೂಲಭೂತ ಹಕ್ಕನ್ನು ಉಲ್ಲಂಘಿಸುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ ಮತ್ತು ಧ್ವನಿವರ್ಧಕಗಳಲ್ಲಿ ಅಜಾನ್ ಮೊಳಗುವುದನ್ನು ನಿಲ್ಲಿಸುವಂತೆ ಮಸೀದಿಗಳಿಗೆ ಆದೇಶಿಸಲು ಕೋರಿದ್ದ ಅರ್ಜಿಯನ್ನು...

ನವೀಕರಿಸಬಹುದಾದ ಇಂಧನ ಕರ್ನಾಟಕದ ಭವಿಷ್ಯ: ಅಧ್ಯಯನ

ಬೆಂಗಳೂರು: ಮುಂದಿನ ಐದು ದಶಕಗಳಲ್ಲಿ ಕರ್ನಾಟಕ ಸಹಿತ ಭಾರತದ ದಕ್ಷಿಣ ರಾಜ್ಯಗಳಲ್ಲಿ ಸೌರಶಕ್ತಿ ಮತ್ತು ಪವನ ಶಕ್ತಿ ಸಂವರ್ಧನೆಯ ಮೇಲೆ ಪರಿಣಾಮ ಬೀರಬಲ್ಲ ಹವಾಮಾನ ಬದಲಾವಣೆ ಮತ್ತಿತರ ಹಲವು ಅಂಶಗಳತ್ತ ಪುಣೆಯ ಇಂಡಿಯನ್...

ಮಾಲಿನ್ಯ ಮಂಡಳಿಯಿಂದ ಮಣ್ಣಿನ ಸೀಡ್ಸ್ ಗಣಪ ಅಭಿಯಾನ

ಬೆಂಗಳೂರು: ಕಳೆದ ಬಾರಿ ಅರಿಷಿಣ ಗಣಪ ಅಭಿಯಾನ ನಡೆಸುವುದರೊಂದಿಗೆ ಗಿನ್ನಿಸ್ ವಿಶ್ವ ದಾಖಲೆ ಮೆರೆದಿದ್ದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಈ ಬಾರಿ ಮಣ್ಣಿನ ಗಣಪ ತಯಾರು ಮಾಡುವ. ಸೀಡ್ಸ್ ಗಣಪ...

ದಶಮಾನೋತ್ಸವ ಸಂಭ್ರಮದಲ್ಲಿ ಶಂಕರ ಕ್ಯಾನ್ಸರ್ ಆಸ್ಪತ್ರೆ-ಸಂಶೋಧನಾ ಕೇಂದ್ರ

►70 ಸಾವಿರಕ್ಕೂ ಹೆಚ್ಚು ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ: ಡಾ ಬಿ.ಎಸ್.ಶ್ರೀ ನಾಥ್ ಬೆಂಗಳೂರು: ಎಪ್ಪತ್ತು ಸಾವಿರಕ್ಕೂ ಹೆಚ್ಚು ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಿ, ಹಲವು ಪ್ರಥಮಗಳಿಗೆ ಸಾಕ್ಷಿಯಾಗಿರುವ, ದೇಶದಲ್ಲೇ ಮೊದಲ ಖಾಸಗಿ ಚಾರಿಟೇಬಲ್ ಆಸ್ಪತ್ರೆ...

22 ವರ್ಷದ ಫುಟ್ಬಾಲ್ ಆಟಗಾರನಿಗೆ ಮೊಣಕಾಲಿನಲ್ಲಿ ಕಂಡು ಬರುವ ಮೆನಿಸ್ಕಸ್, ಯಶಸ್ವಿ ಕಸಿ ಸರ್ಜರಿ

ಬೆಂಗಳೂರು: ಪುಟ್‌ಬಾಲ್‌ ಆಟದ ವೇಳೆ 22 ವರ್ಷದ ಯುವಕನಿಗೆ ಮೊಣಕಾಲಿನಲ್ಲಿರುವ ಇರುವ ಸಿ ಆಕಾರದ ತಟ್ಟೆಯಂತಿರುವ ಮೆನಿಸ್ಕಸ್‌ ನನ್ನು ಸಂಪೂರ್ಣ ಕಳೆದುಕೊಂಡ ಕಾರಣ, ಅಪರೂಪದ ಮೆನಿಸ್ಕಸ್‌ ಕಸಿಯನ್ನು ಫೊರ್ಟಿಸ್‌ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ...

“ಸೆಕ್ಯುಲರ್ ಮ್ಯಾರೇಜ್ ಮ್ಯಾಟ್ರಿಮೋನಿ”: ಕೇರಳದ ಯುವಕನ ಹೊಸ ಪ್ರಯೋಗ

ತಿರುವನಂತಪುರಂ: ಬಹುತೇಕ ಜನರು ಅವರವರ ಜಾತಿ, ಧರ್ಮಗಳಲ್ಲೇ ಮದುವೆಯಾಗುವುದು ಸಾಮಾನ್ಯ ಸಂಗತಿ. ಅದಕ್ಕಾಗಿ ಅವರ ಜಾತಿಯ ಹೆಸರಿನಲ್ಲಿರುವ ಮ್ಯಾಟ್ರಿಮೋನಿಗಳಲ್ಲೇ ವಧು ಅಥವಾ ವರನನ್ನು ಹುಡುಕುತ್ತಾರೆ. ಆದರೆ ಕೇರಳದಲ್ಲೊಬ್ಬರು ಇದಕ್ಕಿಂತ ಭಿನ್ನವಾಗಿ “ಸೆಕ್ಯುಲರ್ ಮ್ಯಾರೇಜ್...

ಯುಎಪಿಎ: 4 ಸಾವಿರಕ್ಕೂ ಹೆಚ್ಚು ಮಂದಿ ಬಂಧನ, 149 ಜನರಿಗೆ ಶಿಕ್ಷೆ

►ಪ್ರತಿ ವರ್ಷ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಪ್ರಕರಣ ದಾಖಲು ನವದೆಹಲಿ: 2018 ಮತ್ತು 2020 ರ ನಡುವೆ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಸರಿಸುಮಾರು 4,960 ಜನರನ್ನು ಬಂಧಿಸಲಾಗಿದ್ದು...

ದುಬೈನಲ್ಲಿ ಉದ್ಯೋಗಾವಕಾಶ: ಆ.7ರಂದು ಸಂದರ್ಶನ

ಮಂಗಳೂರು: ಅಂತಾರಾಷ್ಟ್ರೀಯ ವಲಸಿಗರ ಕೇಂದ್ರದಿಂದ ದುಬೈನ ಪ್ರತಿಷ್ಠಿತ ಕಂಪನಿಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಐ.ಎಂ.ಸಿ-ಕೆ.ಯು ಇದೇ ಆ.07 ರಂದು ಕಲಬುರಗಿ ಜಿಲ್ಲೆಯಲ್ಲಿ ಸಂದರ್ಶನ ಏರ್ಪಡಿಸಿದೆ.  2 ವರ್ಷಕ್ಕಿಂತ ಹೆಚ್ಚು ಅನುಭವವುಳ್ಳ 24...
Join Whatsapp