ಮಾಹಿತಿ

ಜ್ಞಾನವಾಪಿ ಮಸೀದಿ ವಿವಾದ: ಮಹಾರಾಷ್ಟ್ರ ನಂದಿ ವಿಗ್ರಹವನ್ನು ವಾರಣಾಸಿಯದ್ದು ಎಂದು ಬಿತ್ತರಿಸುತ್ತಿರುವ ಕನ್ನಡ ಮಾಧ್ಯಮ

►ನಂದಿಯ ತಾಳ್ಮೆಗೆ ಕೊನೆಗೂ ಮಣಿದ ಶಿವ ಶೀರ್ಷಿಕೆಯೇ ಸುಳ್ಳು ಮುಂಬೈ : ಜ್ಞಾನವಾಪಿ ಮಸೀದಿ ವಿವಾದದ ನಡುವೆ ಮಸೀದಿಗೆ ಅಭಿಮುಖವಾಗಿ ಕೂತ ನಂದಿಯ ಪ್ರತಿಮೆಯನ್ನು ತೋರಿಸಿ “ನಂದಿಯ ತಾಳ್ಮೆಗೆ ಕೊನೆಗೂ ಮಣಿದ ಶಿವ “...

ರಾಜ್ಯಾದ್ಯಂತ 37 ಪೊಲೀಸರ ವರ್ಗಾವಣೆ: ಮಂಗಳೂರು ಇನ್ಸ್ ಪೆಕ್ಟರ್ ಕೊಡಗಿಗೆ

ಮಂಗಳೂರು: ರಾಜ್ಯಾದ್ಯಂತ ಇಂದು ಒಟ್ಟು 37 ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆ ಮಾಡಲಾಗಿದ್ದು ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇನ್ಸ್ ಪೆಕ್ಟರ್ ನಾಗೇಶ್ ಅವರನ್ನು ಕೊಡಗು ಜಿಲ್ಲೆಗೆ ವರ್ಗಾಯಿಸಲಾಗಿದೆ. ಮಂಗಳೂರಿನ ಪಶ್ಚಿಮ ವಲಯ ಐಜಿಪಿ ಕಚೇರಿಯಲ್ಲಿ...

ಕಾಂಗ್ರೆಸ್ ಸಮಾವೇಶದಲ್ಲಿ ಪಾಕ್ ಧ್ವಜ ಬಳಕೆ: ಸತ್ಯಾಂಶವೇನು?

►ಫ್ಯಾಕ್ಟ್ ಚೆಕ್:   ಕಾಂಗ್ರೆಸ್ ಚಿಂತನ್ ಶಿವಿರ್ ನ ಮೇಲ್ಛಾವಣಿ ಪಾಕಿಸ್ತಾನದ ಧ್ವಜವನ್ನು ಹೋಲುವುದಿಲ್ಲ ನವದೆಹಲಿ: ಮೇ 15ರ ಭಾನುವಾರ ರಾಜಸ್ಥಾನದ ಉದಯಪುರದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಮಾವೇಶದ ಮೇಲ್ಪರದೆಗಳು ಪಾಕಿಸ್ತಾನದ ಧ್ವಜವನ್ನು ಪ್ರತಿನಿಧಿಸುತ್ತದೆ ಎಂಬ...

ನ್ಯಾಯಾಲಯದ ಗಡುವಿನ ಮೊದಲೇ ಜ್ಞಾನವಾಪಿ ಮಸೀದಿಯ ಚಿತ್ರೀಕರಣ ಮುಕ್ತಾಯ

►ಮಸೀದಿಯೊಳಗೆ ಶಿವಲಿಂಗವಿದೆ ಎಂದ ವಕೀಲರ ಹೇಳಿಕೆ ಅಲ್ಲಗಳೆದ ಮ್ಯಾಜಿಸ್ಟ್ರೇಟ್ ವಾರಣಾಸಿ: ಉತ್ತರ ಪ್ರದೇಶದ ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದ ಮೂರು ದಿನಗಳ ವೀಡಿಯೊಗ್ರಫಿ ಸಮೀಕ್ಷೆಯು ನ್ಯಾಯಾಲಯದ ವಿಚಾರಣೆಗೆ ಒಂದು ದಿನ ಮುಂಚಿತವಾಗಿಯೇ ಕೊನೆಗೊಂಡಿದೆ.  ಚಿತ್ರೀಕರಣದ...

ಆನ್ ಲೈನ್ ನಲ್ಲಿ ಮಾವು ಮಾರಾಟ ಮಾಡಲಿರುವ ಕರ್ನಾಟಕ ಸರ್ಕಾರ

ಬೆಂಗಳೂರು : ಸೋಮವಾರದಿಂದ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ (ಕೆಎಸ್ಎಂಡಿಸಿಎಲ್) ಮತ್ತು ಇಂಡಿಯಾ ಪೋಸ್ಟ್ ಆನ್ ಲೈನ್ ಮೂಲಕ ಮಾವು ಮಾರಾಟ ಮಾಡಲಿದ್ದು  ಗ್ರಾಹಕರ  ಮನೆ ಬಾಗಿಲಿಗೆ...

ವಿಶ್ವದ ಅತಿ ದೊಡ್ಡ ಪೆನ್ ನಿರ್ಮಿಸಿ ದಾಖಲೆ ಬರೆದ ಭಾರತೀಯ

ಹೈದರಾಬಾದ್ ನಿವಾಸಿ ಆಚಾರ್ಯ ಮಕುನುರಿ ಶ್ರೀನಿವಾಸ ಎಂಬ ಭಾರತೀಯ ವ್ಯಕ್ತಿ ವಿಶ್ವದ ಅತಿದೊಡ್ಡ ಬಾಲ್ ಪೆನ್ ಅನ್ನು ನಿರ್ಮಿಸುವ ಮೂಲಕ ಗಿನ್ನಿಸ್ ವಿಶ್ವದಾಖಲೆಯನ್ನು ಬರೆದಿದ್ದಾರೆ. 2011 ರಲ್ಲಿ ರಚಿಸಲಾದ ಈ ಬೃಹತ್ ಪೆನ್ 37.23...

ಐಸಿಸಿ ಕಿವುಡರ ವಿಶ್ವಕಪ್ 2022 : ಕುಂದಾಪುರದ ಪ್ರಥ್ವಿರಾಜ್ ಆಯ್ಕೆ

ಕುಂದಾಪುರ: ಸೆಪ್ಟೆಂಬರ್ ನಲ್ಲಿ ಕತಾರ್ ನ ದೋಹಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕಿವುಡರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ಭಾರತೀಯ ತಂಡದ ಅಂತಿಮ 15 ಮಂದಿಯ ತಂಡವನ್ನು ಪ್ರಕಟಸಿದ್ದು, ಕುಂದಾಪುರದ ಪ್ರಥ್ವಿರಾಜ್ ಶೆಟ್ಟಿ ಹುಂಚನಿ ಭಾರತ...

ಶ್ರೀಲಂಕಾ: ಭುಗಿಲೆದ್ದ ಹಿಂಸಾಚಾರದ ಟಾಪ್ 10 ಅಪ್ ಡೇಟ್ಸ್

ಕೊಲಂಬೋ: ದಶಕಗಳಲ್ಲೇ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನಿಂದಾಗಿ ಮಹಿಂದಾ ರಾಜಪಕ್ಸೆ ಶ್ರೀಲಂಕಾದ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜಪಕ್ಸೆ ರಾಜೀನಾಮೆ ನಂತರ ದೇಶದ ಅನೇಕ ಭಾಗಗಳಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಕಳೆದ ವಾರ ರಾಷ್ಟ್ರಪತಿಗಳು...
Join Whatsapp