ಕ್ರೀಡೆ

ಯುಎಸ್ ಓಪನ್ | ಸೋಲಿನೊಂದಿಗೆ ಟೆನಿಸ್ ಗೆ ಸೆರೆನಾ ವಿದಾಯ

27 ವರ್ಷಗಳ ಟೆನಿಸ್ ವೃತ್ತಿಜೀವನ ಮುಕ್ತಾಯ ವರ್ಷದ ಕೊನೆಯ ಗ್ರ್ಯಾನ್ ಸ್ಲಾಮ್ ಯುಎಸ್ ಓಪನ್ ಟೂರ್ನಿಯಿಂದ ಅಮೆರಿಕದ ಹಿರಿಯ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಸೋತು ನಿರ್ಗಮಿಸಿದ್ದಾರೆ. ಮಹಿಳೆಯರ ಸಿಂಗಲ್ಸ್ ನ ಮೂರನೇ ಸುತ್ತಿನ ಪಂದ್ಯದಲ್ಲಿ...

ಏಷ್ಯಾ ಕಪ್‌: 38 ರನ್‌ಗಳಿಗೆ ಹಾಂಕಾಂಗ್‌ ಸರ್ವಪತನ ! 155 ರನ್‌ಗಳ ಅಂತರದಲ್ಲಿ ಗೆದ್ದ ಪಾಕಿಸ್ತಾನ

ಶಾರ್ಜಾ: ಏಷ್ಯಾ ಕಪ್‌ ಟಿ20 ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ದುರ್ಬಲ ಹಾಂಕಾಂಗ್‌ ವಿರುದ್ಧ 155 ರನ್‌ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿದ ಪಾಕಿಸ್ತಾನ, ಸೂಪರ್‌-4  ಹಂತಕ್ಕೆ ತೇರ್ಗಡೆಯಾಗಿದೆ. ಈಗಾಗಲೇ ಅಪ್ಘಾನಿಸ್ತಾನ, ಭಾರತ ಹಾಗೂ...

ಯುಎಸ್‌ ಓಪನ್‌| ಮೊದಲ ಸೆಟ್‌ ಸೋತರೂ,  ಗಾಯಗೊಂಡರೂ ಛಲ ಬಿಡದೆ ಗೆದ್ದ ನಡಾಲ್‌

​​​​​​​ನ್ಯೂಯಾರ್ಕ್:‌ 22 ಗ್ರ್ಯಾನ್‌ ಸ್ಲ್ಯಾಮ್‌ಗಳ ಒಡೆಯ ಸ್ಪೇನ್‌ನ ರಫೆಲ್‌ ನಡಾಲ್‌ , ಅವರು ಅಮೆರಿಕ ಓಪನ್‌ ಗ್ರ್ಯಾನ್‌ಸ್ಲಾಮ್‌ ಟೆನಿಸ್‌ ಟೂರ್ನಿಯ ಮೂರನೇ ಸುತ್ತು ಪ್ರವೇಶಿಸಿದ್ದಾರೆ. ಪುರುಷರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ...

ಏಷ್ಯಾ ಕಪ್| ಟೀಮ್ ಇಂಡಿಯಾದಿಂದ ರವೀಂದ್ರ ಜಡೇಡಾ ಔಟ್, ಅಕ್ಷರ್ ಪಟೇಲ್ ಗೆ ಸ್ಥಾನ

ದುಬೈ: ಯುಎಇಯಲ್ಲಿ ನಡೆಯುತ್ತಿರುವ ಏಷ್ಯಾ ಕಪ್‌ ಟೂರ್ನಿಯ ಸೂಪರ್‌-4 ಹಂತದ ಪಂದ್ಯಗಳು ಶನಿವಾರದಿಂದ ಆರಂಭವಾಗಲಿದೆ. ಈಗಾಗಲೇ ಅಪ್ಘಾನಿಸ್ತಾನ, ಟೀಮ್‌ ಇಂಡಿಯಾ ಹಾಗೂ ಶ್ರೀಲಂಕಾ ತಂಡಗಳು ಸೂಪರ್‌-4 ಹಂತ ಪ್ರವೇಶಿಸಿವೆ. ಶುಕ್ರವಾರ ನಡೆಯುವ ಹಾಂಕಾಂಗ್‌-ಪಾಕಿಸ್ತಾನ...

ನೇಪಾಳದಲ್ಲಿ ನಡೆದ ಇಂಡೋ-ನೇಪಾಳ ಕ್ರೀಡಾಕೂಟದಲ್ಲಿ ಚಿತ್ರಕೂಟ ಶಾಲೆಯ 16ಪದಕ ವಿಜೇತ ಮಕ್ಕಳಿಗೆ ಗೌರವ ಸನ್ಮಾನ

ಬೆಂಗಳೂರು: ಚಿತ್ರಕೂಟ ಶಾ ಲೆಯ ಆವರಣದಲ್ಲಿ ಚಿತ್ರಕೂಟ ಶಾಲೆಯ 16 ಮಕ್ಕಳು ಯೂತ್ ಗೇಮ್ಸ್ ಕೌನ್ಸಿಲ್ ,ಯೂತ್ ಇಂಡೋ-ನೇಪಾಳ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ 9 ಚಿನ್ನ ಮತ್ತು 7ಬೆಳ್ಳಿ ಪದಕ ಪ್ರಶಸ್ತಿ ಗೆದ್ದ ಕ್ರೀಡಾಪಟುಗಳಿಗೆ...

ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ನ ಉಪಾಧ್ಯಕ್ಷರಾಗಿ ಶಾಸಕ ಎನ್.ಎ. ಹ್ಯಾರಿಸ್ ಆಯ್ಕೆ

ನವದೆಹಲಿ: ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ ನ (ಎಐಎಫ್‌ ಎಫ್‌) ನೂತನ ಅಧ್ಯಕ್ಷರಾಗಿ ಮಾಜಿ ಗೋಲ್‌ ಕೀಪರ್‌ ಕಲ್ಯಾಣ್‌ ಚೌಬೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಶಾಸಕ ಎನ್.ಎ.ಹ್ಯಾರಿಸ್ ಆಯ್ಕೆಯಾಗಿದ್ದಾರೆ. ಶುಕ್ರವಾರ ನಡೆದ ಚುನಾವಣೆಯಲ್ಲಿ ಚೌಬೆ, ಭಾರತ...

ಏಷ್ಯಾ ಕಪ್‌ | ಬಾಂಗ್ಲಾದೇಶವನ್ನು ಮಣಿಸಿ ಸೂಪರ್‌-4 ಹಂತ ಪ್ರವೇಶಿಸಿದ ಶ್ರೀಲಂಕಾ

ಅಂತಿಮ ಓವರ್‌ವರೆಗೂ ಕುತೂಹಲ ಕೆರಳಿಸಿದ್ದ ʻ ಮಾಡು ಇಲ್ಲವೇ ಮಡಿʼ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಶ್ರೀಲಂಕಾ ಕೊನೆಗೂ ಗೆಲುವಿನ ನಗೆ ಬೀರಿದೆ. ಆ ಮೂಲಕ ಬಿ ಗುಂಪಿನಿಂದ ಎರಡನೇ ತಂಡವಾಗಿ ಸೂಪರ್‌ -4...

ಏಷ್ಯಾ ಕಪ್‌ | ಶ್ರೀಲಂಕಾ ಗೆಲುವಿಗೆ 184 ರನ್‌ ಗುರಿ ನೀಡಿದ ಬಾಂಗ್ಲಾದೇಶ

ಏಷ್ಯಾಕಪ್‌ ಟಿ20 ಟೂರ್ನಿಯʻ ಮಾಡು ಇಲ್ಲವೇ ಮಡಿʼ ಪಂದ್ಯದಲ್ಲಿ ಶ್ರೀಲಂಕಾ ಗೆಲುವಿಗೆ ಬಾಂಗ್ಲಾದೇಶ ತಂಡ 184ರನ್‌ಗಳ ಗುರಿ ನೀಡಿದೆ. ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾದೇಶ 7 ವಿಕೆಟ್‌ ನಷ್ಟದಲ್ಲಿ 183...
Join Whatsapp