ಕ್ರೀಡೆ

ಟಿ20 ವಿಶ್ವಕಪ್ | ಗೆದ್ದ ಇಂಗ್ಲೆಂಡ್, ಸೋತ ಶ್ರೀಲಂಕಾ, ಹೊರನಡೆದ ಆಸ್ಟ್ರೇಲಿಯಾ !

ಸಿಡ್ನಿ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಎರಡನೇ ತಂಡವಾಗಿ ಇಂಗ್ಲೆಂಡ್ ಸೆಮಿಫೈನಲ್ ಪ್ರವೇಶಿಸಿದೆ. ಶನಿವಾರ ಸಿಡ್ನಿಯಲ್ಲಿ ನಡೆದ ಸೂಪರ್ 12ರ ತನ್ನ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಜಾಸ್ ಬಟ್ಲರ್ ಬಳಗ 4 ವಿಕೆಟ್'ಗಳ...

ಟಿ20 ವಿಶ್ವಕಪ್‌ | ಭಾರತವನ್ನು ಮಣಿಸಿದರೆ ಝಿಂಬಾಬ್ವೆ ದೇಶದವರಿಗೆ ಮದುವೆ ಆಫರ್ ನೀಡಿದ ಪಾಕ್‌ ನಟಿ

ಟಿ20 ವಿಶ್ವಕಪ್‌ ಟೂರ್ನಿಯು ರೋಚಕ ಘಟ್ಟ ತಲುಪಿದೆ. ಗ್ರೂಪ್‌ 1ರಲ್ಲಿ ನ್ಯೂಜಿಲೆಂಡ್‌ ಮೊದಲ ತಂಡವಾಗಿ ಸೆಮಿಫೈನಲ್‌ ಪ್ರವೇಶಿಸಿದೆ. ಸೂಪರ್‌-12ರಲ್ಲಿ ಇನ್ನು ಕೇವಲ 4 ಪಂದ್ಯಗಳು ಬಾಕಿ ಉಳಿದಿದ್ದು, 3 ಸ್ಥಾನಕ್ಕಾಗಿ 6 ತಂಡಗಳ...

ಐಪಿಎಲ್‌ ಮಿನಿ ಹರಾಜು ; ಜಡೇಜಾ ಬೆಂಬಲಕ್ಕೆ ನಿಂತ ಧೋನಿ: ತಂಡದಿಂದ ಕೈ ಬಿಡದಂತೆ ಸಿಎಸ್‌ಕೆ ಆಡಳಿತ ಮಂಡಳಿಗೆ ಸೂಚನೆ

​​​​​​​ಚೆನ್ನೈ: ʻಸ್ಟಾರ್‌ ಆಲ್‌ರೌಂಡರ್‌ ರವೀಂದ್ರ ಜಡೇಜಾರನ್ನು ಯಾವ ಕಾರಣಕ್ಕೂ ತಂಡದಿಂದ ಕೈಬಿಡಬಾರದು. ಎಂದು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಆಡಳಿತ ಮಂಡಳಿಗೆ ನಾಯಕ ಎಂಎಸ್‌ ಧೋನಿ ಖಡಕ್‌ ಸಲಹೆ ನೀಡಿದ್ದಾರೆ. ʻಜಡೇಜಾ ಸ್ಥಾನವನ್ನು ತುಂಬಲು...

ಟಿ20 ವಿಶ್ವಕಪ್ | ರೋಚಕ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 4 ರನ್ ಅಂತರದಲ್ಲಿ ಗೆದ್ದ ಆಸ್ಟ್ರೇಲಿಯಾ

ಸಿಡ್ನಿ: ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಕೆಚ್ಚೆದೆಯ ಹೋರಾಟದ ಪ್ರದರ್ಶಿಸಿದ ಅಫ್ಘಾನಿಸ್ತಾನ, ಕೇವಲ 4 ರನ್ ಗಳ ಅಂತರದಲ್ಲಿ ವೀರೋಚಿತ ಸೋಲು ಕಂಡಿದೆ. ಅಡಿಲೇಡ್ ನಲ್ಲಿ ನಡೆದ ಪಂದ್ಯದಲ್ಲಿ 169 ರನ್ಗಳ ಗುರಿ ಪಡೆದಿದ್ದ...

ಟಿ20 ವಿಶ್ವಕಪ್‌ | ಸೆಮಿಫೈನಲ್‌ ಕನಸು ಕೈ ಬಿಡದ ಪಾಕಿಸ್ತಾನ, ಹೀಗಿದೆ ಬಾಬರ್‌ ಬಳಗದ ಲೆಕ್ಕಾಚಾರ

ಟಿ20 ವಿಶ್ವಕಪ್‌ ಟೂರ್ನಿಯ ಸೂಪರ್ 12, ಗ್ರೂಪ್-2ರ ಮೊದಲೆರಡು ಪಂದ್ಯಗಳಲ್ಲಿ ಸೋತ ಬಳಿಕ ಟೂರ್ನಿಯಿಂದ ಬಹುತೇಕ ಹೊರನಡೆದಿದ್ದ ಪಾಕಿಸ್ತಾನ, ನಂತರದ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಸೆಮಿಫೈನಲ್‌ ಆಸೆಯನ್ನು ಜೀವಂತವಾಗಿರಿಸಿದೆ. ಗುರುವಾರ ಸಿಡ್ನಿಯಲ್ಲಿ ನಡೆದ...

ಐಸಿಸಿ ಅಕ್ಟೋಬರ್ ತಿಂಗಳ ಆಟಗಾರ ಪ್ರಶಸ್ತಿಗೆ ಮೂವರು ಭಾರತೀಯರ ಹೆಸರು ನಾಮ ನಿರ್ದೇಶನ

ಸಿಡ್ನಿ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್, ಐಸಿಸಿ ಅಕ್ಟೋಬರ್ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶಿತರನ್ನು ಪ್ರಕಟಿಸಿದೆ. ಪುರುಷರ ವಿಭಾಗದಲ್ಲಿ ಮೂವರು ಕ್ರಿಕೆಟಿಗರ ಹೆಸರನ್ನು ಐಸಿಸಿ ಘೋಷಿಸಿದೆ. ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ,...

ಟಿ20 ವಿಶ್ವಕಪ್‌ ಟೂರ್ನಿಗಳಲ್ಲಿ ಅತಿಹೆಚ್ಚು ರನ್‌ ದಾಖಲಿಸಿದ ವಿರಾಟ್‌ ಕೊಹ್ಲಿ 

ಯುಎಇಯಲ್ಲಿ ನಡೆದ ಏಷ್ಯಾಕಪ್‌ ಮತ್ತು ಪ್ರಸಕ್ತ ನಡೆಯುತ್ತಿರುವ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್‌ ನಿರ್ವಹಣೆ ನೀಡುತ್ತಿರುವ ಟೀಮ್‌ ಇಂಡಿಯಾದ ಮಾಜಿ ನಾಯಕ ವಿರಾಟ್‌ ಕೊಹ್ಲಿ, ತಮ್ಮ ವೃತ್ತಿ ಜೀವನದಲ್ಲಿ ಮತ್ತೊಂದು ಮಹತ್ವದ...

ಐಸಿಸಿ ಟಿ20 ರ‍್ಯಾಂಕಿಂಗ್‌ ಪ್ರಕಟ | ಅಗ್ರಸ್ಥಾನಕ್ಕೇರಿದ ಸೂರ್ಯಕುಮಾರ್‌ ಯಾದವ್‌

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಬುಧವಾರ ನೂತನ ಟಿ20 ರ‍್ಯಾಂಕಿಂಗ್‌ ಪಟ್ಟಿ‌ ಬಿಡುಗಡೆ ಮಾಡಿದ್ದು, ಭಾರತದ ಭರವಸೆಯ ಬ್ಯಾಟ್ಸ್‌ಮನ್‌ ಸೂರ್ಯಕುಮಾರ್ ಯಾದವ್ (836 ಅಂಕ) ಅಗ್ರಸ್ಥಾನ ಪಡೆದಿದ್ದಾರೆ.  ಈ ಹಾದಿಯಲ್ಲಿ ಯಾದವ್‌, ಪಾಕಿಸ್ತಾನದ...
Join Whatsapp