ಕ್ರೀಡೆ

ಕ್ರಿಸ್ಟಿಯಾನೋ ರೊನಾಲ್ಡೋ’ಗೆ 50 ಕೋಟಿ ಫಾಲೋವರ್ಸ್

ಕತಾರ್: ಫುಟ್ಬಾಲ್ ಕ್ರೀಡೆಯ ದಿಗ್ಗಜ ಆಟಗಾರರಲ್ಲಿ ಓರ್ವನಾದ ಪೋರ್ಚುಗಲ್ ರಾಷ್ಟ್ರೀಯ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ, ಇನ್’ಸ್ಟಾಗ್ರಾಂ ಖಾತೆಯಲ್ಲಿ 50 ಕೋಟಿ ಫಾಲೋವರ್ಸ್’ಗಳನ್ನು ಹೊಂದುವ ಮೂಲಕ ದಾಖಲೆ ಬರೆದಿದ್ದಾರೆ. ವಿಶ್ವ ಪ್ರಖ್ಯಾತ ಫುಟ್ವಾಲ್ ತಾರೆ...

ವಿಶ್ವಕಪ್ ಕತಾರ್| ಉದ್ಘಾಟನೆ ವೇಳೆ ಮೋರ್ಗನ್ ಫ್ರೀಮನ್ ಜೊತೆಗೆ ಸಂಭಾಷಣೆ ನಡೆಸಿದ ಈ ‘ದೊಡ್ಡ ಮನುಷ್ಯ’ ಯಾರು?

ದೋಹಾ: ಇಡೀ ಜಗತ್ತು ಈಗ ಕತಾರ್‌ ನತ್ತ ಮುಖ ಮಾಡಿದ್ದು, ಒಂದು ತಿಂಗಳುಗಳ ಕಾಲ ಭೂಮಿಯೇ ಫುಟ್ಬಾಲ್ ಆಗಿ ಬದಲಾಗಲಿದೆ. ಕತಾರ್‌ನ ಅಲ್ ಬೈತ್ ಸ್ಟೇಡಿಯಂನಲ್ಲಿ ನಡೆದ ವರ್ಣರಂಜಿತ ಉದ್ಘಾಟನಾ ಸಮಾರಂಭದೊಂದಿಗೆ ಈ...

ಕತಾರ್‌ ವಿಶ್ವಕಪ್‌ ಟೂರ್ನಿಗೆ ವರ್ಣರಂಜಿತ ಚಾಲನೆ; ಮಾರ್ಸೆಲ್ ಡೆಸೈಲಿಯಿಂದ ಟ್ರೋಫಿ ಅನಾವರಣ

ಕತಾರ್‌ ವಿಶ್ವಕಪ್‌ ಟೂರ್ನಿಗೆ ಅದ್ಧೂರಿ ಚಾಲನೆ ದೊರೆತಿದೆ. ರಾಜಧಾನಿ ದೋಹಾದಿಂದ 40 ಕಿಮೀ ಉತ್ತರದ ಅಲ್‌ ಖೋರ್‌ ನಗರದಲ್ಲಿರುವ ಅಲ್ ಬೈತ್‌ ಕ್ರೀಡಾಂಗಣದಲ್ಲಿ, ರಂಗುರಂಗಿನ ಬೆಳಕು, ಸಂಗೀತ, ಅರಬ್‌ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ...

ಕತಾರ್‌| ಮೈದಾನದಲ್ಲಿ ಕುಳಿತು ಖುರ್‌ಆನ್‌ ಓದಿದ ಮಕ್ಕಳು ; ಹಳೆಯ ವಿಡಿಯೋ ವೈರಲ್

ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಫುಟ್‌ಬಾಲ್‌ ಮಹಾಸಂಗಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಗಲ್ಫ್‌ನ ಪುಟ್ಟ ಶ್ರೀಮಂತ ರಾಷ್ಟ್ರ ಕತಾರ್‌ನಲ್ಲಿ ಭಾನುವಾರ (ನವೆಂಬರ್‌ 20) ಆರಂಭವಾಗಲಿರುವ ಫಿಫಾ ವಿಶ್ವಕಪ್‌ ಟೂರ್ನಿಯು ಡಿಸೆಂಬರ್‌ 18ರವರೆಗೆ ನಡೆಯಲಿದೆ. ಭಾನುವಾರದಿಂದ ಆರಂಭವಾಗಲಿರುವ ಪ್ರತಿಷ್ಠಿತ...

ಕತಾರ್‌| ಫುಟ್‌ಬಾಲ್‌ ವಿಶ್ವಕಪ್‌ ಚಾಂಪಿಯನ್ನರಿಗೆ ಸಿಗಲಿದೆ ಬಂಪರ್‌ ನಗದು ಬಹುಮಾನ !

ಒಲಿಂಪಿಕ್ಸ್‌ ಬಳಿಕ ಜಗತ್ತಿನ ಅತಿದೊಡ್ಡ ಕ್ರೀಡಾಹಬ್ಬ ಫುಟ್‌ಬಾಲ್‌ ವಿಶ್ವಕಪ್‌ ಟೂರ್ನಿಗೆ ಭಾನುವಾರ ರಾತ್ರಿ ಕತಾರ್‌ನಲ್ಲಿ ಚಾಲನೆ ದೊರೆಯಲಿದೆ. ಅತಿಹೆಚ್ಚು ರಾಷ್ಟ್ರಗಳಲ್ಲಿ ಆಡುವ ಮತ್ತು ಅಪಾರ ಅಭಿಮಾನಿ ಬಳಗದ ಬಲವನ್ನು ಹೊಂದಿರುವ ಕ್ರೀಡೆ ಫುಟ್‌ಬಾಲ್‌....

ಕತಾರ್‌ | ಫುಟ್ಬಾಲ್‌ ವಿಶ್ವಕಪ್‌ ಪಂದ್ಯಾಟಗಳು ನಡೆಯುವ 8 ಮೈದಾನಗಳ ಕಿರು ಪರಿಚಯ

ಅರಬ್ಬರ ನಾಡಿನಲ್ಲಿ ಫುಟ್‌ಬಾಲ್‌ ಅಬ್ಬರಕ್ಕೆ ಕ್ಷಣಗಣನೆ ಆರಂಭವಾಗಿದೆ. 22ನೇ ಆವೃತ್ತಿಯ ಫಿಫಾ ವಿಶ್ವಕಪ್‌ ಟೂರ್ನಿಗೆ ಈ ಬಾರಿ ಪುಟ್ಟ ರಾಷ್ಟ್ರ ಕತಾರ್‌ ಆತಿಥ್ಯ ವಹಿಸುತ್ತಿರುವುದು ವಿಶೇಷ. 2010ರಲ್ಲಿ ಅಮೆರಿಕ ಮತ್ತು ಜಪಾನ್‌ ರಾಷ್ಟ್ರಗಳನ್ನು ಹಿಂದಿಕ್ಕಿ...

ಫಿಫಾ ವಿಶ್ವಕಪ್‌ | ಕತಾರ್‌ನಲ್ಲಿ ಫುಟ್‌ಬಾಲ್‌ ಮಹಾಸಂಗಮಕ್ಕೆ ಕ್ಷಣಗಣನೆ!

ದೋಹಾ: ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಫುಟ್‌ಬಾಲ್‌ ಮಹಾಸಂಗಮಕ್ಕೆ ಕೌಂಟ್‌ ಡೌನ್‌ ಆರಂಭವಾಗಿದೆ. ಗಲ್ಫ್‌ನ ಪುಟ್ಟ ಶ್ರೀಮಂತ ರಾಷ್ಟ್ರ ಕತಾರ್‌ನಲ್ಲಿ ಭಾನುವಾರ (ನವೆಂಬರ್‌ 20) ಆರಂಭವಾಗಲಿರುವ ಫಿಫಾ ವಿಶ್ವಕಪ್‌ ಟೂರ್ನಿಯು ಡಿಸೆಂಬರ್‌ 18ರವರೆಗೆ ನಡೆಯಲಿದೆ. 206...

ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿ ವಜಾ; ಹೊಸ ಸಮಿತಿಗೆ ಬಿಸಿಸಿಐ ಅರ್ಜಿ ಆಹ್ವಾನ

ಹೊಸದಿಲ್ಲಿ: ಟಿ20 ವಿಶ್ವಕಪ್‌ ಸೆಮಿಫೈನಲ್‌ ಸೋಲಿನ ಬೆನ್ನಲ್ಲೇ ಮಹತ್ವದ ಬದಲಾವಣೆಗಳ ಸುಳಿವು ನೀಡಿದ್ದ ಬಿಸಿಸಿಐ ಇದೀಗ ಮೊದಲ ಹೆಜ್ಜೆಯನ್ನಿಟ್ಟಿದೆ. ಚೇತನ್‌ ಶರ್ಮಾ ನೇತೃತ್ವದ ಹಿರಿಯ ರಾಷ್ಟ್ರೀಯ ಆಯ್ಕೆ ಸಮಿತಿಯನ್ನು ವಜಾಗೊಳಿಸಿರುವ ಕ್ರಿಕೆಟ್‌ ಬೋರ್ಡ್‌,...
Join Whatsapp