ಕ್ರೀಡೆ
ಕ್ರೀಡೆ
ತಾಯ್ನಾಡಿಗೆ ಮರಳಿದ ವಿಶ್ವಚಾಂಪಿಯನ್ ಅರ್ಜೆಂಟಿನಾ; ಮುಖ್ಯ ರಸ್ತೆಗಳಲ್ಲಿ ತೆರೆದ ಬಸ್‌ನಲ್ಲಿ ಮೆರವಣಿಗೆ
ವೃತ್ತಿಜೀವನದ 5ನೇ ಮತ್ತು ಅಂತಿಮ ವಿಶ್ವಕಪ್‌ನಲ್ಲಿ, 35ನೇ ವಯಸ್ಸಿನಲ್ಲಿ ತನ್ನ ಮಾಂತ್ರಿಕ ಪಾದ ಚಲನೆಯಿಂದ ಅರ್ಜೆಂಟಿನಾಗೆ 3ನೇ ವಿಶ್ವಕಪ್ ಕಿರೀಟ ತೊಡಿಸಿದ ಲಿಯೋನೆಲ್ ಮೆಸ್ಸಿ ಮತ್ತು ಸಂಗಡಿಗರಿಗೆ ತವರೂರಿನಲ್ಲಿ ಅದ್ಧೂರಿ ಸ್ವಾಗತ ದೊರಕಿದೆ.
ದೋಹಾದಿಂದ...
ಕ್ರೀಡೆ
ಫಿಫಾ ವಿಶ್ವಕಪ್ | ಅರ್ಜೆಂಟಿನಾ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಗೋಲ್‌ಕೀಪರ್ ಮಾರ್ಟಿನೆಝ್
22ನೇ ಆವೃತ್ತಿಯ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್ ಹಣಾಹಣಿಯಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಹಾಲಿ ಚಾಂಪಿಯನ್ ಫ್ರಾನ್ಸ್ ತಂಡವನ್ನು ಮಣಿಸಿದ ಅರ್ಜೆಂಟಿನಾ, 36 ವರ್ಷಗಳ ಬಳಿಕ ಚಾಂಪಿಯನ್ ಪಟ್ಟವನ್ನೇರಿ ಸಂಭ್ರಮಿಸಿದೆ.
ಲಿಯೋನೆಲ್ ಮೆಸ್ಸಿ ಮ್ಯಾಜಿಕ್ ಬಲದ...
ಕ್ರೀಡೆ
ಫಿಫಾ ವಿಶ್ವಕಪ್ ಫೈನಲ್| ಕಿಲಿಯನ್ ಎಂಬಾಪೆಗೆ ಗೋಲ್ಡನ್ ಬೂಟ್ ಪ್ರಶಸ್ತಿ
ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾದ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ, ಪೆನಾಲ್ಟಿ ಶೂಟೌಟ್‌ನಲ್ಲಿ ಫ್ರಾನ್ಸ್ ತಂಡವನ್ನು ಮಣಿಸಿದ ಅರ್ಜೆಂಟಿನ, 3ನೇ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.
ಟೂರ್ನಿಯಲ್ಲಿ ಒಟ್ಟು 7 ಪಂದ್ಯಗಳಿಂದ 8 ಗೋಲು...
ಕ್ರೀಡೆ
ಫಿಫಾ ವಿಶ್ವಕಪ್| ಚಾಂಪಿಯನ್ ಪಟ್ಟ ಅಲಂಕರಿಸಿದ ಅರ್ಜೆಂಟೀನಾ
►ಕಾಲ್ಚೆಂಡಾಟದಲ್ಲಿ ಯುರೋಪಿನ ಪ್ರಾಬಲ್ಯವನ್ನು ಕೊನೆಗೊಳಿಸಿದ ಮೆಸ್ಸಿ ಬಳಗ
ದೋಹಾ: ಲುಸೈಲ್ ಸ್ಟೇಡಿಯಂನಲ್ಲಿ ನಡೆದ ಭಾರೀ ಜಿದ್ದಾಜಿದ್ದಿನ ಹೋರಾಟದಲ್ಲಿ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡವು ಕಿಲಿಯನ್ ಎಂಬಾಪೆ ನಾಯಕತ್ವದ ಹಾಲಿ ಚಾಂಪಿಯನ್ ಫ್ರಾನ್ಸ್ ತಂಡವನ್ನು...
ಕ್ರೀಡೆ
ಫಿಫಾ ವಿಶ್ವಕಪ್| ಕ್ರೊವೇಷಿಯಾ ಮೂರನೇ ಸ್ಥಾನ
ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಟೂರ್ನಿಯ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ, ಕ್ರೊವೇಷಿಯಾ, ಮೊರಕ್ಕೊ ತಂಡವನ್ನು 2-1 ಗೋಲುಗಳ ಅಂತರದಲ್ಲಿ ಮಣಿಸಿದೆ.
ಖಲೀಫಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದ 7ನೇ ನಿಮಿಷದಲ್ಲಿ...
ಕ್ರೀಡೆ
ಫಿಫಾ ವಿಶ್ವಕಪ್ | ಚಾಂಪಿಯನ್ ಪಟ್ಟಕ್ಕಾಗಿ ಇಂದು ಅರ್ಜೆಂಟಿನಾ-ಫ್ರಾನ್ಸ್ ಫೈನಲ್ ಹಣಾಹಣಿ
32 ತಂಡಗಳೊಂದಿಗೆ ನವೆಂಬರ್ 20ರಂದು ಅದ್ಧೂರಿ ಆರಂಭ ಪಡೆದಿದ್ದ ಫಿಫಾ ವಿಶ್ವಕಪ್ ಟೂರ್ನಿ ಇದೀಗ ಅಂತಿಮ ಹಣಾಹಣಿಗೆ ಸಜ್ಜಾಗಿದೆ. ಫುಟ್‌ಬಾಲ್ ಜಗತ್ತಿನ ಸಾಮ್ರಾಟನ ಪಟ್ಟಕ್ಕಾಗಿ ಕತಾರ್‌ನ ಲುಸೈಲ್ ಸ್ಟೇಡಿಯಂನಲ್ಲಿ ಭಾನುವಾರ, ಭಾರತೀಯ ಕಾಲಮಾನ...
ಕ್ರೀಡೆ
ಪ್ರೊ ಕಬಡ್ಡಿ ಲೀಗ್ ಟೂರ್ನಿಯ 9ನೇ ಆವೃತ್ತಿ; ಜೈಪುರ ಪಿಂಕ್ ಪ್ಯಾಂಥರ್ಸ್ ಚಾಂಪಿಯನ್
ಪುಣೇರಿ ಪಲ್ಟಾನ್ ತಂಡವನ್ನು ರೋಚಕ 4 ಅಂಕಗಳ ಅಂತರದಲ್ಲಿ ಮಣಿಸಿದ ಜೈಪುರ ಪಿಂಕ್ ಪ್ಯಾಂಥರ್ಸ್, ಪ್ರೊ ಕಬಡ್ಡಿ ಲೀಗ್ ಟೂರ್ನಿಯ 9ನೇ ಆವೃತ್ತಿಯ ಚಾಂಪಿಯನ್ ಆಗಿ ಹೊರಹೊಮ್ಮಿದೆ. . ಮುಂಬೈನ ಸರ್ದಾರ್ ವಲ್ಲಭಭಾಯಿ...
ಕ್ರೀಡೆ
ಕೋರಮಂಗಲದಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿ: ವಿಜೇತರಿಗೆ ಬಹುಮಾನ ವಿತರಣೆ
ಬೆಂಗಳೂರು: ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಆಫ್ ಕರ್ನಾಟಕದಿಂದ ರಾಜ್ಯಮಟ್ಟದ ಕಿರಿಯರ ಕರಾಟೆ ಪಂದ್ಯಾವಳಿ ಯಶಸ್ವಿಯಾಗಿ ನಡೆಯಿತು.
ಕೋರಮಂಗಲದ ಬಿಲ್ಡರ್ಸ್ ನ್ಯಾಷನಲ್ ಗೇಮ್ಸ್ ವಿಲೇಜ್ ಕ್ಲಬ್’ನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಕರಾಟೆ ಪಟುಗಳು ಭಾಗವಹಿಸಿದ್ದರು.
ವೈಟ್ ಬೆಲ್ಟ್...