ಆರೋಗ್ಯ

ವಿಶ‍್ವ ಕ್ಯಾನ್ಸರ್ ದಿನ: ಭಾರತೀಯ ವೈದ್ಯಕೀಯ ಸಂಘ, ಕ್ಯಾನ್ಸರ್ ವೈದ್ಯರ ತಂಡದಿಂದ ಜನಜಾಗೃತಿ

►ಮನೋಬಲವಿದ್ದರೆ ಸಂಕಷ್ಟದಿಂದ ಮುಕ್ತರಾಗಬಹುದು – ನಟಿ ಮಾಲಾಶ್ರೀ ಬೆಂಗಳೂರು: ವಿಶ್ವ ಕ್ಯಾನ್ಸರ್ ದಿನದ ಹಿನ್ನೆಲೆಯಲ್ಲಿ ಭಾರತೀಯ ವೈದ್ಯಕೀಯ ಸಂಘದ ಬೆಂಗಳೂರು ಕೇಂದ್ರ ಮತ್ತು ಬೆಂಗಳೂರು ಕ್ಯಾನ್ಸರ್ ವೈದ್ಯರ ತಂಡ ನಗರದಲ್ಲಿಂದು ಜನ ಜಾಗೃತಿ ಜಾಥ...

ಗಮನ ಸಳೆದ ಸಿರಿಧಾನ್ಯ, ಸಾವಯವ ಮೇಳ: ಶುಗರ್’ನಿಂದ ಕಿಡ್ನಿ ಕಳೆದುಕೊಂಡ ಸಿದ್ದಮಾರಯ್ಯ ಯಶಸ್ವಿ ಉದ್ಯಮಿಯಾದ ಕಥೆ

ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದ  ತ್ರಿಪುರ ವಾಸಿನಿಯಲ್ಲಿ ನಡೆಯುತ್ತಿರುವ ಸಿರಿಧಾನ್ಯ ಹಾಗೂ ಸಾವಯವ ಕೃಷಿ ಮೇಳದ ಮೊದಲ ದಿನವೇ ಸಾವಿರಾರು ಮಂದಿ ಭೇಟಿ ನೀಡಿ ಸಿರಿಧಾನ್ಯ ಹಾಗೂ ಸಾವಯವ ಪದಾರ್ಥಗಳ ಮಾಹಿತಿ ಪಡೆದರು. ಸುಮಾರು...

ಅತ್ಯಾಧುನಿಕ AZURION 7C12 ಕ್ಯಾಥ್‌ ಲ್ಯಾಬ್ ಪ್ರಾರಂಭಿಸಿದ ನಾಗರಭಾವಿ ಫೊರ್ಟಿಸ್‌ ಆಸ್ಪತ್ರೆ

ಬೆಂಗಳೂರು: ಹೃದಯ ಸಂಬಂಧಿ ಕಾಯಿಲೆಗಳಿಗೆ ತ್ವರಿತವಾಗಿ ಚಿಕಿತ್ಸೆ ನೀಡಲು ಅತ್ಯಾಧುನಿಕ "ಕ್ಯಾಥ್‌ ಲ್ಯಾಬ್‌"ನನ್ನು ನಾಗರಭಾವಿ ಫೊರ್ಟಿಸ್‌ ಆಸ್ಪತ್ರೆಯಲ್ಲಿ ಇಂದು ಆರಂಭಿಸಲಾಯಿತು. ಕೌಶಲ್ಯಾಭಿವೃದ್ಧಿ ಸಚಿವ ಸಿ.ಎನ್‌. ಅಶ್ವತ್ಥ್‌ ನಾರಾಯಣ, ತೋಟಗಾರಿಕೆ ಸಚಿವರಾದ ಮುನಿರತ್ನ ನಾಯ್ಡು ಅವರು...

ಮಂಗಳೂರಿನಲ್ಲಿ ಹಮ್ದ್ ಹೋಮ್ ಪ್ರಾಡಕ್ಟ್ಸ್ ಮಳಿಗೆ ಇಂದು ಶುಭಾರಂಭ

ಮಂಗಳೂರು: ಕಳೆದ ಐದು ವರ್ಷಗಳಿಂದ ರಾಜ್ಯದ ಗ್ರಾಹಕರಿಗೆ ತಾಜಾ ಆಹಾರವನ್ನು ತಲುಪಿಸುತ್ತಿರುವ ಮಂಗಳೂರು ಮೂಲದ ಹಮ್ದ್ ಹೋಮ್ ಪ್ರಾಡಕ್ಟ್ಸ್ ಇದೀಗ 75ಕ್ಕೂ ಹೆಚ್ಚು ಉತ್ಪನ್ನಗಳೊಂದಿಗೆ ತನ್ನ ಮೊದಲ ಮಳಿಗೆಯನ್ನು ಮಂಗಳೂರಿನಲ್ಲಿ ಆರಂಭಿಸಿದ್ದು, ಇಂದು...

ರಾಜ್ಯದಲ್ಲಿ ಅಕಾಲಿಕ ಮಳೆ| ಅನಾರೋಗ್ಯ ತಪ್ಪಿಸಿಕೊಳ್ಳಲು ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ

ಬೆಂಗಳೂರು: ಮಾಂಡೌಸ್ ಚಂಡಮಾರುತದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಕಾಲಿಕ ಮಳೆಯಿಂದ ಉಂಟಾಗುವ ಅನಾರೋಗ್ಯ ತಪ್ಪಿಸಿಕೊಳ್ಳಲು ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಜನರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿರುವುದನ್ನು ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಮಳೆ, ಚಳಿ,...

ಅಲೋವೆರಾ ಜ್ಯೂಸ್ ಕುಡಿಯುವುದರಿಂದಾಗುವ ಆರೋಗ್ಯ ಪ್ರಯೋಜನಗಳಿವು

ಅಲೋವೆರಾ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅಲೋವೆರಾದಲ್ಲಿ ಹಲವಾರು ಔಷಧೀಯ ಗುಣಗಳಿವೆ, ಅಲೋವೆರಾ ಜ್ಯೂಸ್ ಕುಡಿಯುವುದು ಅನೇಕ ರೋಗಗಳಿಗೆ ಪ್ರಯೋಜನಕಾರಿಯಾಗಿದೆ. ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಬಿ6 ಮತ್ತು ವಿಟಮಿನ್ ಬಿ12...

ಮಕ್ಕಳು ಹಲ್ಲು ನುಂಗಿದರೆ ಅಪಾಯವಿದೆಯೇ?

ಸಾಮಾನ್ಯವಾಗಿ ಮಕ್ಕಳು 5-6ರ ವಯಸ್ಸಿಗೆ ಬರುತ್ತಿರುವಂತೆ ಹಲ್ಲುಗಳು ಬಿದ್ದು ಶಾಶ್ವತ ಹಲ್ಲುಗಳು ಹುಟ್ಟಲು ಶುರುವಾಗುತ್ತದೆ. ಹೀಗಿರುವಾಗ ಮಕ್ಕಳು ಹಲ್ಲುಗಳನ್ನು ಕೆಲವು ಬಾರಿ ಆಟವಾಡುತ್ತಾ ಗೊತ್ತಿಲ್ಲದೇ ನುಂಗಿಯೂ ಇರಬಹುದು. ಒಂದೊಮ್ಮೆ ಮಕ್ಕಳು ಹಲ್ಲು ನುಂಗಿದರೆ ಏನಾಗುತ್ತದೆ...
Join Whatsapp