ಸೌದಿ ಅರೇಬಿಯಾ | ಗಲ್ಫ್ ಏರ್ ನಲ್ಲಿ ಇನ್ಮುಂದೆ ಕಾರ್ಟೂನ್ ಲಗೇಜ್ ಬಾಕ್ಸ್’ಗೆ ಅವಕಾಶವಿಲ್ಲ

Prasthutha|

ಜೆದ್ದಾ: ಇನ್ನು ಮುಂದೆ ಸೌದಿ ಅರೇಬಿಯಾದಿಂದ ಭಾರತಕ್ಕೆ ಪ್ರಯಾಣಿಸುವ ಪ್ರಯಾಣಿಕರು “ಕಾರ್ಟೂನ್ ಲಗೇಜ್ ಬಾಕ್ಸ್” ಅನ್ನು ಕೊಂಡೊಯ್ಯುವಂತಿಲ್ಲ ಎಂದು ಗಲ್ಫ್ ಏರ್ ಸ್ಪಷ್ಟಪಡಿಸಿದೆ.

- Advertisement -


ಸೌದಿ ಅರೇಬಿಯಾದಿಂದ ಭಾರತಕ್ಕೆ ಪ್ರಯಾಣಿಸುವ ಪ್ರಯಾಣಿಕರು ಗರಿಷ್ಠ 158 ಸೆಂಟಿಮೀಟರ್ ಉದ್ದದ ಸೂಟ್ ಕೇಸ್ ಗಳನ್ನು ಲಗೇಜ್ ಗಳಾಗಿ ಕೊಂಡೊಯ್ಯಬಹುದು ಎಂದು ಹೇಳಿದೆ.


ಲಗೇಜ್ ಬಾಕ್ಸ್ ಸಮಸ್ಯೆ ಕಾರಣದಿಂದಾಗಿ ಪ್ರಯಾಣವು ಮೊಟಕುಗೊಂಡರೆ ಅದಕ್ಕೆ ಸಂಸ್ಥೆ ಹೊಣೆಯಲ್ಲ ಎಂದು ತಿಳಿಸಿದೆ.

Join Whatsapp