ಬಿಜೆಪಿಯು ಕೋಮು ದ್ವೇಷ ಹರಡುತ್ತಿದೆ: ಮಾಯಾವತಿ ಟೀಕೆ

Prasthutha|

ಗಾಜಿಯಾಬಾದ್: ಬಿಜೆಪಿಯು ಜಾತಿ ರಾಜಕಾರಣ ಮಾಡುತ್ತಿದ್ದು, ಕೋಮು ದ್ವೇಷ ಹರಡುತ್ತಿದೆ ಎಂದು ಬಿಎಸ್‌ ಪಿ ವರಿಷ್ಠೆ ಮಾಯಾವತಿ ಟೀಕಿಸಿದ್ದಾರೆ.

- Advertisement -

ಈ ಬಗ್ಗೆ ಮಾತನಾಡಿದ ಅವರು, ಜನರು ಬಿಜೆಪಿ, ಎಸ್‌ ಪಿ ಅಥವಾ ಕಾಂಗ್ರೆಸ್‌ ಗೆ ಮತ ನೀಡಬಾರದು. ಬಿಎಸ್‌ ಪಿ ಮಾತ್ರ ಅಚ್ಛೇ ದಿನ್ ತರಬಲ್ಲದು. ಎಸ್‌ ಸಿ, ಎಸ್‌ ಟಿ ಮತಗಳಿಗಾಗಿ ಕಾಂಗ್ರೆಸ್ ನಾಟಕ ಮಾಡುತ್ತಿದೆ ಸಮಾಜವಾದಿ ಪಕ್ಷದ ಆಡಳಿತದ ಸಂದರ್ಭದಲ್ಲಿ ರಾಜ್ಯದಲ್ಲಿ ಗೂಂಡಾಗಿರಿ, ಮಾಫಿಯಾ ಹಾಗೂ ಸಮಾಜವಿರೋಧಿ ಚಟುವಟಿಕೆಗಳು ಹೆಚ್ಚಾಗಿದ್ದವು ಎಂದು ಆರೋಪಿಸಿದ್ದಾರೆ.

Join Whatsapp