ಜರ್ಮನಿಯಲ್ಲಿ ಏಂಜೆಲಾ ಮೆರ್ಕೆಲ್ ಗುಂಪಿಗೆ ಸೋಲು

Prasthutha|

ಬರ್ಲಿನ್: ಬರ್ಲಿನ್ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಚಾನ್ಸೆಲರ್ ಏಂಜೆಲಾ ಮೆರ್ಕೆಲ್ ಅವರ ಪಕ್ಷಕ್ಕೆ ಹಿನ್ನಡೆ ಆಗಿರುವುದಾಗಿ ಸೋಮವಾರ ಆರಂಭದ ಫಲಿತಾಂಶದಿಂದ ಸ್ಪಷ್ಟಗೊಂಡಿದೆ.

- Advertisement -


299 ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಮುಂದುವರಿದಿದ್ದು, ಪ್ರತಿಪಕ್ಷ ಎಡ ಮಧ್ಯಮವಾದಿ ಸೋಶಿಯಲ್ ಡೆಮಾಕ್ರೆಟಿಕ್ ಪಕ್ಷದವರು 25.9% ಮತ ಪಡೆದಿದ್ದರೆ, ಚಾನ್ಸೆಲರ ಏಂಜೆಲಾ ಮೆರ್ಕೆಲ್ ರ ಯೂನಿಯನ್ ಬ್ಲಾಕ್ 24% ಮತಗಳನ್ನು ಪಡೆದಿದೆ.

Join Whatsapp