ವಿದ್ಯಾನಗರ | ರಂಝಾನ್ ಪ್ರಯುಕ್ತ ಮಹಿಳೆಯರಿಗಾಗಿ ‘ಬದ್ರ್ ಯಂಗ್ ಮೆನ್ಸ್’ ವತಿಯಿಂದ ವಿಶೇಷ ತರಗತಿ

Prasthutha|

ಉಳ್ಳಾಲ :  ನರಿಂಗಾನ ಗ್ರಾಮದ ವಿದ್ಯಾನಗರ ಎಂಬಲ್ಲಿ ಹಲವಾರು ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಬದ್ರ್ ಯಂಗ್ ಮೆನ್ಸ್, ಬದ್ರಿಯಾ ನಗರ ಇದರ ವತಿಯಿಂದ ರಂಝಾನ್ ಪ್ರಯುಕ್ತ ಮಹಿಳೆಯರಿಂದಲೇ ಮಹಿಳೆಯರಿಗೆ ವಿಶೇಷ ತರಗತಿ ನಡೆಯಲಿದೆ.

- Advertisement -

  ವಿದ್ಯಾನಗರದ ಬದ್ರಿಯಾ ನಗರ ರೌಲತುಲ್ ಉಲೂಂ ಮದರಸದಲ್ಲಿ ನಡೆಯುವ ಈ ತರಗತಿಯು ರಂಝಾನಿನ ಪ್ರತೀ ಆದಿತ್ಯವಾರದಂದು ಬೆಳಿಗ್ಗೆ 10ರಿಂದ 12ಗಂಟೆ ತನಕ ನಡೆಯಲಿದೆ.

ದಿನಾಂಕ : 18-04-2021 ಆದಿತ್ಯವಾರದಂದು ಶಮೀಮಾ ಅಲ್ ಕಾಮಿಲಾ, ದಿನಾಂಕ: 25-04-2021ರಂದು ನಫೀಸತುಲ್ ಮಿಶ್ರಿಯಾ ಸ್ವಾಫಿಯಾ, ದಿನಾಂಕ: 02-05-2021ರಂದು ನುಸೈಬಾ ಅಲ್ ಮುರ್ಶಿದಾ, ದಿನಾಂಕ : 09-05-2021ರಂದು ಖಮರುನ್ನೀಸ ಅಲ್ ಮಕರ ಕಣ್ಣೂರು ತರಗತಿ ನಡೆಸಲಿದ್ದಾರೆ.

Join Whatsapp