ಅಮೆರಿಕ | ವಿಶ್ವವಿದ್ಯಾಲಯದಲ್ಲಿ ಕಿರ್ಪಾನ್ ಧರಿಸಿದ್ದ ಸಿಖ್ ವಿದ್ಯಾರ್ಥಿಯ ಬಂಧನ

Prasthutha|

ವಾಷಿಂಗ್ಟನ್: ಸಿಖ್ ವಿದ್ಯಾರ್ಥಿಯೊಬ್ಬ ಕಿರ್ಪಾನ್ ಧರಿಸಿದ್ದಕ್ಕಾಗಿ ಆತನನ್ನು ಬಂಧಿಸಲಾದ ಘಟನೆ ಚಾರ್ಲೋಟ್ ನಲ್ಲಿರುವ ನಾರ್ತಿ ಕೆರೊಲಿನಾ ವಿಶ್ವವಿದ್ಯಾಲಯದಲ್ಲಿ ನಡೆದಿದೆ.

- Advertisement -

ಈ ಬಗ್ಗೆ ವೀಡಿಯೋವೊಂದನ್ನು ಅಮಾನ್ ಎಂಬ ವಿದ್ಯಾರ್ಥಿ ಟ್ವಿಟ್ಟರ್’ನಲ್ಲಿ ಹಂಚಿಕೊಂಡಿದ್ದು, ಕಿರ್ಪಾನ್ ಧರಿಸಲು ಅವಕಾಶ ನೀಡದ್ದನ್ನು ವಿರೋಧಿಸಿದ್ದಕ್ಕಾಗಿ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.

ಪೊಲೀಸರ ನಡೆಯ ವಿರುದ್ಧ ಸಿಖ್ಖರಿಂದ ಜಾಗತಿಕವಾಗಿ ಆಕ್ರೋಶ ವ್ಯಕ್ತವಾಗಿದೆ.



Join Whatsapp