ಗೋಳ್ತಮಜಲು ಗ್ರಾಮ ಪಂಚಾಯತ್: ಇಬ್ಬರು ಎಸ್.ಡಿ.ಪಿ.ಐ ಬೆಂಬಲಿತ ಅಭ್ಯರ್ಥಿಗಳಿಗೆ ಜಯ

Prasthutha|

ಬಂಟ್ವಾಳ: ಕಲ್ಲಡ್ಕದ ಗೋಳ್ತಮಜಲು ಗ್ರಾಮ ಪಂಚಾಯತ್ ನಲ್ಲಿ ಇಬ್ಬರು ಎಸ್.ಡಿ.ಪಿ.ಐ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದಾರೆ.

- Advertisement -

ಗೋಳ್ತಮಜಲು ಗ್ರಾಮ ಪಂಚಾಯತ್ ನ ನ ಮುರೈಬೈಲು ವಾರ್ಡ್ ನ ಅಭ್ಯರ್ಥಿಗಳಾದ ಮುಹಮ್ಮದ್ ಯೂಸುಫ್ ಮತ್ತು ಸುಮಯ್ಯ ಗೆಲುವು ಸಾಧಿಸಿದ್ದಾರೆ.

ಯೂಸುಫ್ ಮತ್ತು ಸುಮಯ್ಯ ಸತತ ಎರಡನೆ ಬಾರಿಗೆ ಎಸ್.ಡಿ.ಪಿ.ಐ ಬೆಂಬಲಿದೊಂದಿಗೆ ಈ ವಾರ್ಡ್ ನಲ್ಲಿ ಗೆದ್ದಿದ್ದಾರೆ.  

Join Whatsapp