ಯಡಿಯೂರಪ್ಪ ಸಚಿವ ಸಂಪುಟದ ಖಾತೆ ಪಟ್ಟಿ ಫೈನಲ್ | ಕೆಲವರ ಖಾತೆ ಅದಲು-ಬದಲು, ಇಲ್ಲಿದೆ ವಿವರ…

Prasthutha|

ಬೆಂಗಳೂರು : ಸಿಎಂ ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆ ಗೊಂದಲ ಕೊನೆಗೂ ಪರಿಹಾರವಾದಂತೆ ಕಂಡುಬಂದಿದೆ. ಖಾತೆ ಹಂಚಿಕೆಯಲ್ಲಿ ಉಂಟಾಗಿದ್ದ ಅಸಮಾಧಾನಗಳ ನಡುವೆಯೇ, ಯಾರ್ಯಾರಿಗೆ ಯಾವ್ಯಾವ ಖಾತೆ ಎಂಬುದರ ಅಂತಿಮ ಪಟ್ಟಿಯೊಂದನ್ನು ಬಿಡುಗಡೆ ಮಾಡಲಾಗಿದೆ.

- Advertisement -

ಆ ಪ್ರಕಾರ, ಬದಲಾವಣೆಗೊಂಡ ಸಚಿವರ ಖಾತೆಗಳ ವಿವರ ಈ ಕೆಳಗಿನಂತಿದೆ.

ಜೆ.ಸಿ. ಮಾಧುಸ್ವಾಮಿ – ವೈದ್ಯಕೀಯ, ವಕ್ಫ್

- Advertisement -

ಗೋಪಾಲಯ್ಯ – ಅಬಕಾರಿ ಖಾತೆ

ಎಂಟಿಬಿ ನಾಗರಾಜ್ – ಪೌರಾಡಳಿತ ಹಾಗೂ ಸಕ್ಕರೆ ಖಾತೆ

ಆರ್. ಶಂಕರ್ – ತೋಟಗಾರಿಕೆ ಮತ್ತು ರೇಷ್ಮೆ ಖಾತೆ

ಅರವಿಂದ ಲಿಂಬಾವಳಿ – ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ನಾರಾಯಣ ಗೌಡ – ಸಾಂಖ್ಯಿಕ ಖಾತೆ (ಹೆಚ್ಚುವರಿ)

Join Whatsapp