‘ಸಿಎಂ ನಿಮ್ಮ ಸಿಡಿ ಬಿಡುಗಡೆ ಮಾಡುತ್ತೇನೆ’ ; ಹೊಸ ಬಾಂಬ್‌ ಸಿಡಿಸಿದ ಸಿದ್ದರಾಮಯ್ಯ.!

Prasthutha|

ಬೆಂಗಳೂರು: ಸಿಎಂ ಯಡಿಯೂರಪ್ಪನವರೇ ನಿಮ್ಮ ಸಿಡಿಯನ್ನೂ ಬಿಡುಗಡೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.  

- Advertisement -

 “ರಮೇಶ್ ಜಾರಕಿಹೊಳಿಯವರ ಸಿಡಿಯನ್ನು ನೋಡಿದ್ರೆ ಅಸಹ್ಯವಾಗುತ್ತದೆ, ಇಂತಹವರು ಮಂತ್ರಿನಾ? ಇವರು ಯಡಿಯ್ಯೂರಪ್ಪನ ಮಂತ್ರಿ ಮಂಡಲದವರು” ಎಂದು ಅವರು ಜನಧ್ವನಿ ರ್ಯಾಲಿಯಲ್ಲಿ ಮಾತನಾಡುತ್ತ ಈ ರೀತಿ ಹೇಳಿಕೆ ನೀಡಿದ್ದಾರೆ.  ಇನ್ನೂ ಇದೇ ವೇಳೆ ರಮೇಶ್‌ ಜಾರಕಿಹೊಳಿ ಸಹೋದರ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರೂ ಕೂಡ ಬ್ಲಾಕ್‌ ಮೇಲ್‌ ಮಾಡುತ್ತಿದ್ದು, ನಮ್ಮ ಅಣ್ಣನಿಗೆ ಏನಾದ್ರೂ ಮಾಡಿದ್ರೆ ನಿನ್ನ ಸಿಡಿಯನ್ನೂ ಬಿಡುಗಡೆ ಮಾಡಬೇಕಾಗುತ್ತದೆ ಎಂದು ಯಡಿಯೂರಪ್ಪನವರನ್ನು ಹೆದರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

- Advertisement -