ಕೆಂಪು ಕೋಟೆಗಾಗಿ ಕೋರ್ಟ್‌ ಮೆಟ್ಟಿಲೇರಿದ ಮಹಿಳೆ !

Prasthutha|

ನವದೆಹಲಿ: ನಾನು ಮೊಘಲರ ಸೊಸೆ, ಕೆಂಪು ಕೋಟೆ ನನಗೆ ಸೇರಬೇಕೆಂದು ಪಶ್ಚಿಮ ಬಂಗಾಳದ ಹೌರಾದ ಕೊಳೆಗೇರಿಯಲ್ಲಿ ವಾಸಿಸುತ್ತಿರುವ ಸುಲ್ತಾನಾ ಬೇಗಂ ಅವರು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

- Advertisement -

ಕೆಂಪು ಕೋಟೆಯನ್ನು  ಭಾರತ ಸರ್ಕಾರವು ಅಕ್ರಮವಾಗಿ ಆಕ್ರಮಿಸಿಕೊಂಡಿದೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದಾರೆ. ಆದರೆ ಹೈಕೋರ್ಟ್‌ ಸುಲ್ತಾನಾ ಬೇಗಂ ಅವರ ಅರ್ಜಿಯನ್ನು ವಜಾಗೊಳಿಸಿದೆ.  ಅಲ್ಲದೇ ಇಲ್ಲಿಯವರೆಗೆ ಎಲ್ಲಿದ್ದಿರಿ? ಈ ಮೊದಲೇ ಈ ವಿಚಾರವನ್ನೇಕೆ ಮಂಡಿಸಲಿಲ್ಲ ಎಂದು ಹೈಕೋರ್ಟ್ ನ್ಯಾಯಾಧೀಶೆ ರೇಖಾ ಪಲ್ಲಿ ಪ್ರಶ್ನಿಸಿದ್ದಾರೆ. 

Join Whatsapp