ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಸ್ತಿ ಎಷ್ಟು?

Prasthutha|

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇರಳದ ವಯನಾಡಿನಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.

- Advertisement -


ರಾಹುಲ್ ಗಾಂಧಿ ಅವರು 14,85,48,346 ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ.


ರಾಹುಲ್ ಕೈಯಲ್ಲಿ 40,000 ರೂಪಾಯಿ ನಗದು ಹೊಂದಿದ್ದಾರೆ. ಷೇರುಗಳು ಮತ್ತು ಬಾಂಡ್ ಗಳಲ್ಲಿ 5,19,44,682 ರೂಪಾಯಿ ಮೌಲ್ಯದ ಹೂಡಿಕೆಯನ್ನು ಹೊಂದಿದ್ದಾರೆ. 330.300 ಗ್ರಾಂ ಬಂಗಾರ ಅವರ ಬಳಿ ಇದೆ.

- Advertisement -


ರಾಹುಲ್ ಗಾಂಧಿ ಹೂಡಿಕೆ ಮಾಡಿರುವ ಷೇರುಗಳು

  1. ಪಿಡಿಲೈಟ್ ಇಂಡಸ್ಟ್ರೀಸ್: 42.27 ಲಕ್ಷ ರೂ ಮೌಲ್ಯದ 1,474 ಷೇರು
  2. ಬಜಾಜ್ ಫೈನಾನ್ಸ್: 35.89 ಲಕ್ಷ ರೂ ಮೌಲ್ಯದ 551 ಷೇರುಗಳು
  3. ನೆಸ್ಲೆ ಇಂಡಿಯಾ: 35.67 ಲಕ್ಷ ರೂ ಮೌಲ್ಯದ 1,370 ಷೇರುಗಳು
  4. ಏಷ್ಯನ್ ಪೇಂಟ್ಸ್: 35.29 ಲಕ್ಷ ರೂ ಮೌಲ್ಯದ 1,231 ಷೇರುಗಳು
  5. ಟೈಟಾನ್ ಕಂಪನಿ: 32.59 ಲಕ್ಷ ರೂ ಮೌಲ್ಯದ 897 ಷೇರುಗಳು
  6. ಹಿಂದೂಸ್ತಾನ್ ಯುನಿಲಿವರ್: 27.02 ಲಕ್ಷ ರೂ ಮೌಲ್ಯದ 1,161 ಷೇರುಗಳು
  7. ಐಸಿಐಸಿಐ ಬ್ಯಾಂಕ್: 24.83 ಲಕ್ಷ ರೂ ಮೌಲ್ಯದ 2,299 ಷೇರುಗಳು
  8. ಡಿವಿಸ್ ಲ್ಯಾಬೊರೇಟರಿಸ್: 19.7 ಲಕ್ಷ ರೂ ಮೌಲ್ಯದ 567 ಷೇರುಗಳು
  9. ಸುಪ್ರಜಿತ್ ಎಂಜಿನಿಯರಿಂಗ್: 16.65 ಲಕ್ಷ ರೂ ಮೌಲ್ಯದ 4,068 ಷೇರುಗಳು
  10. ಗಾರ್ವೇರ್ ಟೆಕ್ನಿಕಲ್ ಫೈಬರ್ಸ್: 16.43 ಲಕ್ಷ ರೂ ಮೌಲ್ಯದ 508 ಷೇರುಗಳು
    ರಾಹುಲ್ ಗಾಂಧಿ ಮ್ಯೂಚುವಲ್ ಫಂಡ್ಗಳಲ್ಲಿ ಮಾಡಿರುವ ಹೂಡಿಕೆ
  11. ಎಚ್ಡಿಎಫ್ಸಿ ಸ್ಮಾಲ್ ಕ್ಯಾಪ್ Reg-G: 1.23 ಕೋಟಿ ರೂ ಮಾರುಕಟ್ಟೆ ಮೌಲ್ಯ.
  12. ಐಸಿಐಸಿಐ ಪ್ರುಡೆನ್ಷಿಯಲ್ Reg Savings-G: 1.02 ಕೋಟಿ ರೂ ಮಾರುಕಟ್ಟೆ ಮೌಲ್ಯ
  13. ಪಿಪಿಎಫ್ಎಎಸ್ ಎಫ್ಸಿಎಫ್ ಡಿ ಗ್ರೋತ್: 19.76 ಲಕ್ಷ ರೂ
  14. ಎಚ್ಡಿಎಫ್ಸಿ ಎಂಕಾಪ್ ಡಿಪಿ ಜಿಆರ್: 19.58 ಲಕ್ಷ ರೂ
  15. ಐಸಿಐಸಿಐ ಇಕ್ಯು&ಡಿಫ್ ಎಫ್ ಗ್ರೋತ್: 19.03 ಲಕ್ಷ ರೂ ಮಾರುಕಟ್ಟೆ ಮೌಲ್ಯ


Join Whatsapp