ಬ್ರಿಜ್‌ ಭೂಷಣ್ ನಿವಾಸದಿಂದ ಸ್ಥಳಾಂತರಗೊಂಡ WFI ಕಚೇರಿ

Prasthutha|

ನವದೆಹಲಿ: ಭಾರತ ಕುಸ್ತಿ ಫೆಡರೇಷನ್‌ ತನ್ನ ಕಚೇರಿಯನ್ನು ಮಾಜಿ ಅಧ್ಯಕ್ಷ ಬ್ರಿಜ್‌ ಭೂಷಣ್ ಶರಣ್ ಸಿಂಗ್ ಅವರ ಅನಿವಾಸದಿಂದ ಸ್ಥಳಾಂತರಿಸಿಕೊಂಡಿದೆ ಹಾಗೂ ಹೊಸ WFI ಕಚೇರಿಯು ದೆಹಲಿಯ ಹರಿ ನಗರ ಪ್ರದೇಶದಲ್ಲಿದೆ ಎಂದು ಹೇಳಲಾಗಿದೆ.

- Advertisement -

ಫೆಡರೇಷನ್‌ ಮಾಜಿ ಪದಾಧಿಕಾರಿಗಳ ಹಿಡಿತದಲ್ಲಿಯೇ ಇನ್ನೂ ಇದೆ ಎಂಬ ಆರೋಪಗಳ ಬಳಿಕ ಈ ಬೆಳವಣಿಗೆ ನಡೆದಿದೆ.

Join Whatsapp