ವಾಃ ಮೋದಿಜಿ ವಾಃ… ಹೈವೆಯಲ್ಲಿ ನೀವು ಎಂತಹ ಸ್ವಿಮ್ಮಿಂಗ್ ಪೂಲ್ ಮಾಡಿದ್ದೀರಿ!: ಅಬ್ದುಲ್ ಮಜೀದ್ ವ್ಯಂಗ್ಯ

Prasthutha|

ಬೆಂಗಳೂರು: ವಿಶ್ವದಲ್ಲೇ ಪ್ರಥಮ ಬಾರಿ ”ಮೈಸೂರು -ಬೆಂಗಳೂರು ಷಟ್ಟಥ ಹೆದ್ದಾರಿಯಲ್ಲಿ, ಸ್ವಿಮ್ಮಿಂಗ್ ಪೂಲ್” ಸಂಸದ ಪ್ರತಾಪ್, ಬಿಜೆಪಿ ಕರ್ನಾಟಕ, ನರೇಂದ್ರ ಮೋದಿಯನ್ನು ಕೊಂಡಾಡುತ್ತಿರುವ ರಾಜ್ಯದ ಜನತೆ. “wah modiji wah” Highway me kya swimming pool Banaya? ಎಂದು ಎಸ್’ಡಿಪಿಐ ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಬೆಂಗಳೂರು-ಮೈಸೂರು ಹೆದ್ದಾರಿ ಒಂದೇ ಮಳೆಗೆ ಮುಳುಗಿದೆ. ವಾಹನ ಸವಾರರು ತೊಂದರೆ ಅನುಭವಿಸಿದ್ದು, ರಸ್ತೆಯಲ್ಲೇ ಆಳೆತ್ತರಕ್ಕೆ ನೀರು ನಿಂತು ಸ್ವಿಮ್ಮಿಂಗ್ ಫೂಲ್ ನಂತಾಗಿದೆ ಎಂದು ಟೀಕಿಸಿದ್ದಾರೆ.

- Advertisement -