ಕೋವಿಡ್ 19 ಸಂಬಂಧಿತ ಸಮಸ್ಯೆಗಳಿಂದ ‘ರಿಪಬ್ಲಿಕ್ ಭಾರತ್’ ನಿರೂಪಕ ವಿಕಾಸ್ ಶರ್ಮಾ ನಿಧನ

Prasthutha|

ನವದೆಹಲಿ : ರಿಪಬ್ಲಿಕ್ ಟಿವಿ ವರದಿಗಾರ ಹಾಗೂ ರಿಪಬ್ಲಿಕ್ ಭಾರತ್ ಪ್ರೈಮ್ ಟೈಮ್ ಶೋ ನಿರೂಪಕ ವಿಕಾಸ್ ಶರ್ಮಾ, ಕೋವಿಡ್ 19 ಸಂಬಂಧಿ ಸಮಸ್ಯೆಗಳಿಂದ ನಿಧನರಾಗಿದ್ದಾರೆ.

- Advertisement -

ಗುರುವಾರ ರಾತ್ರಿ ಅವರು ಕೋವಿಡ್ 19 ಸೋಂಕಿನಿಂದ ಉಂಟಾದ ಸಮಸ್ಯೆಗಳಿಂದ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ವಿಕಾಸ್ ಶರ್ಮಾ ನಿಧನಕ್ಕೆ ಪತ್ರಿಕಾರಂಗದ ಪ್ರಮುಖರು ಸಂತಾಪ ಸೂಚಿಸಿದ್ದಾರೆ. ರಿಪಬ್ಲಿಕ್ ಟಿವಿಗೆ ವರದಿಗಳನ್ನೂ ಮಾಡುತ್ತಿದ್ದ ಅವರು, ರಿಪಬ್ಲಿಕ್ ಭಾರತ್ ನಲ್ಲಿ ರಾತ್ರಿ 9 ಗಂಟೆಯ ಪ್ರೈಮ್ ಟೈಮ್ ಶೋ ನಡೆಸಿಕೊಡುತ್ತಿದ್ದರು.

Join Whatsapp