ಮೂವರಿಗೆ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿ

Prasthutha|

ಮೌಂಗಿ ಜಿ ಬವೆಂಡಿ, ಲೂಯಿಸ್ ಇ ಬ್ರಸ್ ಮತ್ತು ಅಲೆಕ್ಸಿ ಐ ಎಕಿಮೊವ್ ಈ ಮೂವರಿಗೆ 2023ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ.

- Advertisement -


ಈ ಪ್ರಶಸ್ತಿಯನ್ನು “ಕ್ವಾಂಟಮ್ ಡಾಟ್”ಗಳ ಅನ್ವೇಷಣೆ ಮತ್ತು ಸಂಶ್ಲೇಷಣೆಗಾಗಿ ನೀಡಲಾಗಿದೆ. ಇನ್ನು ಈ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯು ಈ ವಾರದದಲ್ಲಿ ನೀಡಲಾದ ಮೂರನೇ ಪ್ರಶಸ್ತಿಯಾಗಿದೆ.


ಮಂಗಳವಾರ, ಫ್ರಾನ್ಸ್ನ ಪಿಯರೆ ಅಗೋಸ್ಟಿನಿ, ಹಂಗೇರಿಯನ್-ಆಸ್ಟ್ರಿಯನ್ ಫೆರೆಂಕ್ ಕ್ರೌಸ್ಜ್ ಮತ್ತು ಫ್ರಾಂಕೋ-ಸ್ವೀಡನ್ ಆನ್ನೆ ಎಲ್’ಹುಲ್ಲಿಯರ್ ಅವರಿಗೆ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

Join Whatsapp