ಸಿನಿಮಾ ನಟಿಗೆ ಹೋಲಿಸಿದ ಗಂಡನಿಗೆ ಊಟ ಹಾಕುವುದಿಲ್ಲ ಎಂದ ಹೆಂಡತಿ

Prasthutha|

ಬೆಂಗಳೂರು: ಇಲ್ಲಿನ ನಿವಾಸಿ ಉತ್ತರ ಭಾರತದ ದಂಪತಿ ವೀಡಿಯೋ ಒಂದು ವೈರಲ್ ಆಗಿದ್ದು, ಗಂಡ ತನ್ನನ್ನು ಸಿನಿಮಾ ನಟಿಗೆ ಹೋಲಿಸಿದ್ದಕ್ಕೆ ಕೋಪಗೊಂಡ ಹೆಂಡತಿ ಇಂದು ಊಟ ಹಾಕುವುದಿಲ್ಲ ಎಂದಿದ್ದಾಳೆ.

- Advertisement -

ಗಂಡನು ಹೆಂಡತಿಯನ್ನು ನೀನು ನಟಿ ಕಿಯಾರಾ ಅಡ್ವಾಣಿ ತರ ಇದ್ದೀಯಾ ಎಂದಿದ್ದಾನೆ. ಅದಕ್ಕೆ ಆಕೆ ಕಾರಣ ಕೇಳಿದಾಗ ಗಂಡ ಆಕೆಯ ನಟನೆ ಬಗ್ಗೆ ಹೇಳಿದೆ ಎಂದು ಹೇಳಿದ್ದಾನೆ.

ನಾನು ನಟಿಸುತ್ತೇನೆಯೇ ಎಂದು ಸಿಡುಕಿದ ಹೆಂಡತಿ, ನೀನು ಆ ನಟಿಯಲ್ಲಿಗೇ ಹೋಗು; ಇವತ್ತು ಊಟ ಹಾಕುವುದಿಲ್ಲ ಎಂದು ಹೇಳಿದ್ದಾಳೆ.

Join Whatsapp