SSLC ಫಲಿತಾಂಶ ಪ್ರಕಟ: ಉಪ್ಪಿನಂಗಡಿಯ ಫಿದಾ ಹಲೀಮಾಗೆ 609 ಅಂಕ

Prasthutha|

ಮಂಗಳೂರು: 2022-2023 ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಗೊಂಡಿದ್ದು, ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿನಿ ಫಿದಾ ಹಲೀಮಾ 625ಕ್ಕೆ 609 (ಶೇ.97.44%) ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ.

- Advertisement -

ಫಿದಾ ಹಲೀಮಾ ಅವರು ಉಪ್ಪಿನಂಗಡಿಯ ಪಿ.ಬಿ. ಹೌಸ್ ಮುಹಮ್ಮದ್ ಅಲಿ ಕೆಮ್ಮಾರ ಹಾಗೂ ರಖಿಯಾ ಪಿ.ಬಿ. ದಂಪತಿಯ ಪುತ್ರಿಯಾಗಿದ್ದಾರೆ.


ಇವರ ಮುಂದಿನ ಭವಿಷ್ಯವು ಉಜ್ವಲವಾಗಲಿ ಎಂದು ಶಿಕ್ಷಕರು ಹಾಗೂ ಕುಟುಂಬಸ್ಥರು ಹಾರೈಸಿದ್ದಾರೆ.



Join Whatsapp