ಬನ್ಕಲ್: ಈ ಸಾಲಿನ SSLC ಪರೀಕ್ಷೆಯಲ್ಲಿ ಆಯೇಷಾ ನೂಹಾ 598 (95.68%) ಅಂಕ ಪಡೆದು ಶಾಲೆಯಲ್ಲಿಯೇ ಪ್ರಥಮ ಶ್ರೇಣಿಯಲ್ಲಿ ಉತ್ತಿರ್ಣರಾದರೆ ಆಯೇಷಾ ನಿದಾ 593 (94.88%) ಅಂಕ ಪಡೆದು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
- Advertisement -
ಇವರಿಬ್ಬರೂ ಅವಳಿ ಸಹೋದರಿಯರಾಗಿದ್ದು ಬಿ ಅಬೂಬಕರ್ ಮತ್ತು ನಜ್ಮಾ ಬೇಗಮ್ ದಂಪತಿಯ ಪುತ್ರಿಯರಾಗಿದ್ದಾರೆ.