SSLC ಫಲಿತಾಂಶ: ಬಜ್ಪೆಯ ಆಸಿಯಾ ಝಯನಗೆ 597 ಅಂಕ

Prasthutha|

ಮಂಗಳೂರು: 2022-2023 ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಗೊಂಡಿದ್ದು, ಬಜ್ಪೆಯ ಸೈಂಟ್ ಜೋಸೆಫ್ ಶಾಲೆಯ ವಿದ್ಯಾರ್ಥಿನಿ ಆಸಿಯಾ ಝಯನ 597 (ಶೇ. 95.5%) ವಿಶಿಷ್ಟ ಶ್ರೇಣಿಯಲ್ಲಿ ಉತೀರ್ಣರಾಗಿದ್ದಾರೆ.

- Advertisement -


ಬಜ್ಪೆಯ ಎಲೆಮಡಲು ಬಿ.ಎ. ಮೊಯಿದೀನ್ ಅವರ ಮೊಮ್ಮಗಳಾದ ಆಸಿಯಾ ಝಯನ ಝಾಕೀರ್ ಹುಸೈನ್ ಹಾಗೂ ಸನಾ ದಂಪತಿಯ ಪುತ್ರಿಯಾಗಿದ್ದಾರೆ. ಶಾಲೆಯ ಶಿಕ್ಷಕ ವೃಂದ ಹಾಗೂ ಕುಟುಂಬಸ್ಥರು ವಿದ್ಯಾರ್ಥಿನಿಯನ್ನು ಅಭಿನಂದಿಸಿದ್ದಾರೆ.



Join Whatsapp