ಎಸ್ ಎಸ್ ಎಲ್ ಸಿ ಫಲಿತಾಂಶ: ಸವಣೂರಿನ ಶೈಮಾ ಫಾತಿಮಾ ಟಿ.ಎಂ.ಗೆ 608 ಅಂಕ

Prasthutha|

ಬೆಂಗಳೂರು: ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಬೆಂಗಳೂರಿನ ದಿ ಬೆಸ್ಟ್ ಹೈಸ್ಕೂಲ್ ವಿದ್ಯಾರ್ಥಿನಿ ಸವಣೂರಿನ ಶೈಮಾ ಫಾತಿಮಾ ಟಿ. ಎಮ್ 608 ಅಂಕಗಳಿಸುವ ಮೂಲಕ ಟಾಪರ್ ಆಗಿದ್ದಾರೆ.

- Advertisement -

ಸವಣೂರಿನ ಮುಜೀಬ್ ಹಾಗೂ ಸೌದ ದಂಪತಿಯ ಪುತ್ರಿಯಾಗಿರುವ ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.ಇವರು ಮುಂದೆ ವಿಜ್ಞಾನವನ್ನು ವ್ಯಾಸಂಗಮಾಡಿ,ವೈದೆಯಾಗಿ ಜನಸೇವೆ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.

Join Whatsapp