ರಾಹುಲ್ ಗಾಂಧಿಯವರನ್ನು ಮದುವೆಯಾಗೋ ಇಂಗಿತ ವ್ಯಕ್ತಪಡಿಸಿದ ನಟಿ ಶೆರ್ಲಿನ್ ಚೋಪ್ರಾ: ಆದ್ರೆ ಕಂಡೀಶನ್ಸ್ ಏನು?

Prasthutha|

ನವದೆಹಲಿ: ನಟಿ ಶೆರ್ಲಿನ್ ಚೋಪ್ರಾ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಮದುವೆಯಾಗೋ ಇಂಗಿತ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮದುಯಾಗೋಕೆ ಕಂಡೀಶನ್ಸ್ ಕೂಡ ಹಾಕಿದ್ದಾರೆ.

- Advertisement -


ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಪ್ರಕಾರ, ನೀವು ರಾಹುಲ್ ಗಾಂಧಿ ಅವರನ್ನು ಮದುವೆಯಾಗಲು ಇಚ್ಛಿಸುತ್ತೀರಾ ಎಂಬ ಪ್ರಶ್ನೆ ನಟಿಗೆ ಎದುರಾಗಿದೆ. ಹಿಂಜರಿಕೆಯಿಲ್ಲದೇ ಪ್ರತಿಕ್ರಿಯಿಸಿದ ನಟಿ ಶೆರ್ಲಿನ್ ಚೋಪ್ರಾ ಯಾಕಾಗಬಾರದು? ಆದರೆ ಮದುವೆ ಬಳಿಕ ನನ್ನ ಹೆಸರು ಚೋಪ್ರಾ ಆಗಿಯೇ ಉಳಿಬೇಕು ಎಂದು ಷರತ್ತು ಹಾಕಿದ್ದಾರೆ.


2024ರ ಸಾರ್ವತ್ರಿಕ ಚುನಾವನೆ ಹಿನ್ನೆಲೆ 24×7 ಶ್ರಮಿಸುತ್ತಿರುವ ರಾಹುಲ್ ಗಾಂಧಿ ಬಗ್ಗೆ ನಟಿ ಕೊಟ್ಟ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿವೆ.

Join Whatsapp