‘ಸರ್‍ವ ಮೋದ’ ಫಾರ್ ವಿಮೆನ್’ ಡಿಸಾಯ್ನ್’ಗಳ ಮಳಿಗೆ ನಾಳೆ ಉದ್ಘಾಟನೆ

Prasthutha|

ಮಂಗಳೂರು: ನಗರದ ಪಾಂಡೇಶ್ವರದಲ್ಲಿರುವ ಫಿಝಾ ಬೈ ನೆಕ್ಸಸ್ ಮಾಲ್ ನಲ್ಲಿ ‘ಸರ್‍ವ ಮೋದ’ ಆಧುನಿಕ ಡಿಸೈನರ್ ಬಟ್ಟೆಗಳ ಹೊಸ ಮಳಿಗೆಯ ಉದ್ಘಾಟನೆ ನಾಳೆ (ಶುಕ್ರವಾರ) ನಡೆಯಲಿದೆ.

- Advertisement -

ಸುಮಾ ಸುದೇಶ್ ಮತ್ತು ಪವನ್ ಕುಮಾರ್ ಇವರ ಮಾಲಕತ್ವದ ಯೂನಿಕ್ಲಿ ಯೂನಿಕ್ ‘ಸರ್‍ವ ಮೋದ’ ಆಧುನಿಕ ಡಿಸೈನರ್ ಬಟ್ಟೆಗಳ ಹೊಸ ಶೋರೂಂ, ಮಂಗಳೂರು ನಗರದ ಪಾಂಡೇಶ್ವರದಲ್ಲಿರುವ ಫಿಝಾ ಬೈ ನೆಕ್ಸಸ್ ಇದರಲ್ಲಿರುವ 2ನೇ ಮಹಡಿಯಲ್ಲಿ ಪಿವಿಆರ್ ಸಿನೆಮಾದ ಹತ್ತಿರ ದಿನಾಂಕ 05.05.2023 ರಂದು ಉದ್ಘಾಟನೆಯಾಗಲಿದೆ.

ಆಧುನಿಕ ಡಿಸಾಯ್ನ್ ಗಳ ಸುಂದರವಾದ ಕೈಕಸೂತಿ ಸೀರೆಗಳು, ಸಲ್ವಾರ್ ಸೂಟ್’ಗಳು, ಪಲಾಜೋಗಳು, ಕುರ್ತಿಗಳು, ಅನಾರ್ಕಲಿಸ್ ಸೀರೆಗಳು, ಕಾಂಜೀವರಂ ಸಿಲ್ಕ್ಸ್, ಮೈಸೂರು ಪ್ಯೂರ್ ಸಿಲ್ಕ್, ಜಾರ್ಜೆಟ್, ಮಿನಿ ಕಂಚಿ, ಕಾಶ್ಮೀರ್ ಸಿಲ್ಕ್, ಕಾಟನ್ ಸಿಲ್ಕ್, ಫ್ಯಾನ್ಸಿ ಸೀರೆಗಳು, ಸಿಂಥೆಟಿಕ್ ಸೀರೆಗಳು, ನೆಟ್ ಸೀರೆಗಳು, ಗಾದ್ವಲ್ ಸಿಲ್ಕ್, ಜರ್ದೊಶಿ, ಸಾಫ್ಟ್ ಸಿಲ್ಕ್ ಮತ್ತು ಇತರ ರೀತಿಗಳ ಅಗಾಧ ಶ್ರೇಣಿಯ ಮನಾಕರ್ಶಕ ಬಟ್ಟೆಗಳು ಇಲ್ಲಿ ದೊರೆಯುತ್ತವೆ.

- Advertisement -

ಅತ್ಯುತ್ತಮ ದರ್ಜೆಯ ಹಾಗೂ ಗುಣಮಟ್ಟದ ಉಡುಪುಗಳ ಸಂಗ್ರಹ ಮತ್ತು ಹೊಸ ಡಿಸೈನ್‌’ಗಳ ಬಟ್ಟೆಗಳು, ಮಹಿಳೆಯರ ಬೇಡಿಕೆಗೆ ಅನುಗುಣವಾಗಿ ಹಾಗೂ ಅಭಿರುಚಿಗೆ ತಕ್ಕಂತೆ ಹೊಸ ಮಾದರಿಯ ಉಡುಪುಗಳು ಕೂಡ ಲಭ್ಯ ಇವೆ. 


ಉದ್ಘಾಟನೆಯ ನಿಮಿತ್ತ ಸೀಮಿತ ಅವಧಿಗೆ ಪ್ರತೀ ಖರೀದಿಯ ಮೇಲೆ 5% ಡಿಸೌಂಟನ್ನು ನೀಡಲಾಗುವುದು ಎಂದು ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp