ಸಿಟಿ ಗೋಲ್ಡ್ ಎಂಡ್ ಡೈಮಂಡ್ಸ್ ನಲ್ಲಿ ಆ. 21 ರಿಂದ ಸೆ.15 ರವರೆಗೆ ಸಫರ್ ಮೆಹಫಿಲ್

Prasthutha|

►ಪುಟಾಣಿ ಮಕ್ಕಳಿಗೆ ಉಚಿತ ಕಿವಿ ಚುಚ್ಚುವಿಕೆ ಹಾಗೂ ಉಡುಗೊರೆ

- Advertisement -

ಮಂಗಳೂರು: ಇಲ್ಲಿನ ಕಂಕನಾಡಿಯಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಾದ ಸಿಟಿ ಗೋಲ್ಡ್ ಎಂಡ್ ಡೈಮಂಡ್ಸ್ ನಲ್ಲಿ ಆಗಸ್ಟ್ 21 ರಿಂದ ಸೆಪ್ಟೆಂಬರ್ 15 ರ ವರೆಗೆ ಸಫರ್ ಮೆಹಫಿಲ್ ಸಮಾರಂಭವು ನಡೆಯಲಿದೆ. ಈ ಸಮಾರಂಭದ ಪ್ರಯುಕ್ತ ನುರಿತ ಸಿಬ್ಬಂದಿಗಳಿಂದ ಪುಟಾಣಿ ಮಕ್ಕಳಿಗೆ ಕಿವಿ ಚುಚ್ಚುವಿಕೆ ಉಚಿತವಾಗಿ  ಮಾಡಲಾಗುವುದು ಹಾಗೂ ಉಡುಗೊರೆಯನ್ನು ನೀಡಲಾಗುವುದು.

ಈ ಸಮಾರಂಭದ ಪ್ರಯುಕ್ತ ಮಕ್ಕಳ ವಿಶೇಷ ಹಾಗೂ ಆಕರ್ಷಕ ವಿನ್ಯಾಸ ಭರಿತ ಚಿನ್ನ ಹಾಗು ವಜ್ರದ ಸಂಗ್ರಹಗಳು ದೊರೆಯಲಿದೆ. ವಜ್ರದ ಕಿವಿಯೋಲೆ  8000/-ರುಪಾಯಿ ಮೌಲ್ಯದಿಂದ ಪ್ರಾರಂಭಗೊಳ್ಳಲಿದೆ ಎಂದು ಸಿಟಿ ಗೋಲ್ಡ್ ಸಂಸ್ಥೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp