ರಷ್ಯಾ- ಉಕ್ರೇನ್‌ ಸಂಘರ್ಷ ಶೀಘ್ರದಲ್ಲೇ ಅಂತ್ಯ: ವ್ಲಾಡಿಮಿರ್‌ ಪುಟಿನ್

Prasthutha|

ಮಾಸ್ಕೋ: ಶೀಘ್ರದಲ್ಲೇ ಉಕ್ರೇನ್‌ ಜತೆಗಿನ ಸಂಘರ್ಷವನ್ನು ಅಂತ್ಯಗೊಳಿಸಲು ರಷ್ಯಾ ಬಯಸುತ್ತಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹೇಳಿದ್ದಾರೆ.

- Advertisement -


ಈ ಬಗ್ಗೆ ಪ್ರತಿಕ್ರಿಯಿಸಿದ ಪುಟಿನ್, ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಅತ್ಯಂತ ಬೇಗನೇ ಅಂತ್ಯಗೊಳಿಸಲು ಬಯಸಿದ್ದು, ಇದಕ್ಕಾಗಿ ಶ್ರಮ ಪಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.


‘ಈ ಸಂಘರ್ಷವನ್ನು ಅಂತ್ಯಗೊಳಿಸುವುದು ನಮ್ಮ ಧ್ಯೇಯ. ಇದು ರಾಜತಾಂತ್ರಿಕವಾಗಿರಲಿದ್ದು, ಎಲ್ಲವೂ ಶೀಘ್ರವೇ, ಉತ್ತಮ ರೀತಿಯಲ್ಲಿ ಅಂತ್ಯವಾಗಲಿದೆ‘ ಎಂದು ಪುಟಿನ್ ಹೇಳಿದ್ದಾರೆ.



Join Whatsapp