ಸೌದಿ ಅರೇಬಿಯಾ, ಯು.ಎ.ಇ.ಗಳಲ್ಲಿ ನಾಳೆಯಿಂದ ರಮಝಾನ್ ಪ್ರಾರಂಭ

Prasthutha|

ಸೌದಿ ಅರೇಬಿಯ, ಯುಎಇ ಗಳಲ್ಲಿ ನಾಳೆಯಿಂದ ರಮಝಾನ್ ಪ್ರಾರಂಭವಾಗಲಿದೆ.

- Advertisement -

ಮಕ್ಕಾ : ಸೌದಿ ಅರೇಬಿಯಾದಲ್ಲಿ ರಮಝಾನ್ ತಿಂಗಳ ಆರಂಭ ಸೂಚನೆಯಾಗಿ ಚಂದ್ರ ದರ್ಶನವಾಗಿದೆ. ನಾಳೆಯಿಂದ ರಮಝಾನ್ ಉಪವಾಸ ಪ್ರಾರಂಭವಾಗಲಿದೆ ಎಂದು ಸೌದಿ ಅರೇಬಿಯಾ ಸರಕಾರದ ತಿಳಿಸಿದೆ.

ಇಂದು ರಾತ್ರಿ ಇಶಾ ನಮಾಝ್ ಬಳಿಕ ಬಳಿಕ ಸೌದಿ ಅರೇಬಿಯಾದ ಮಸೀದಿಗಳಲ್ಲಿ ತರಾವೀಹ್ ನಮಾಝ್ ನಡೆಯಲಿದೆ.

- Advertisement -

ಅಲ್ಲದೆ, ಯುಎಇನಲ್ಲಿಯೂ ನಾಳೆಯಿಂದ ರಮಝಾನ್ ಆರಂಭಗೊಂಡಿದೆ ಎಂದು ತಿಳಿದು ಬಂದಿದೆ.



Join Whatsapp