ಬಂಟ್ವಾಳ: ತಾಲೂಕಿನ ವಿವಿಧ ಭಾಗಗಳಲ್ಲಿ ಬುಧವಾರ ಸಂಜೆ ಮಳೆಯಾಗಿದೆ.
- Advertisement -
ಬಿಸಿಲ ಬೇಗೆಯಿಂದ ಬಸವಳಿದು ಹೋಗಿರುವ ಜನರಿಗೆ ಮಳೆ ತಂಪು ನೀಡಿದೆ. ಹಲವು ದಿನಗಳಿಂದ ಭಾರೀ ಬಿಸಿಲಿನಿಂದ ಕಂಗೆಟ್ಟಿದ್ದ ನಾಗರಿಕರಿಗೆ ಈ ಅನಿರೀಕ್ಷಿತ ಮಳೆಯಿಂದಾಗಿ ಸಂತೋಷವಾಗಿದೆ.
ಬಿ.ಸಿ.ರೋಡ್, ಕಲ್ಲಡ್ಕದಲ್ಲಿ ಮಳೆಯಾಗಿದೆ.