ರಾಹುಲ್ ಗಾಂಧಿ ಸಾಮಾನ್ಯ ಸಂಸದ, ಪ್ರಾಮುಖ್ಯತೆ ನೀಡುವ ಅಗತ್ಯವಿಲ್ಲ: ದಿಗ್ವಿಜಯ ಸಿಂಗ್

Prasthutha|

ಸಹೋದರ ಭೋಪಾಲ್: ರಾಹುಲ್ ಗಾಂಧಿ ಒಬ್ಬ ಸಾಧಾರಣ ಕಾರ್ಯಕರ್ತ ಹಾಗೂ ಸಂಸದ. ಅವರಿಗೆ ಅಷ್ಟೊಂದು ಮಹತ್ವ ನೀಡುವ ಅಗತ್ಯವಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರ ಸಹೋದರ ಮತ್ತು ಮಾಜಿ ಕಾಂಗ್ರೆಸ್ ಸಂಸದ ಲಕ್ಷ್ಮಣ್ ಸಿಂಗ್ ಹೇಳಿದ್ದಾರೆ.

- Advertisement -

ಗುನಾದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಸಿಂಗ್, ರಾಹುಲ್ ಗಾಂಧಿ ಸಂಸದ, ಕಾಂಗ್ರೆಸ್ ಕಾರ್ಯಕರ್ತ, ಪಕ್ಷದ ಅಧ್ಯಕ್ಷರಲ್ಲ ಅದನ್ನು ಬಿಟ್ಟರೆ ರಾಹುಲ್ ಬೇರೆ ಏನೂ ಅಲ್ಲ ಎಂದಿದ್ದಾರೆ.

Join Whatsapp