ಮಂಗಳೂರಿನ ಹಲವೆಡೆ ಸೆ.13,14ರಂದು ವಿದ್ಯುತ್ ವ್ಯತ್ಯಯ

Prasthutha|

ಮಂಗಳೂರು: 33/11ಕೆ.ವಿ ಉರ್ವ ಮಾರ್ಕೆಟ್, 110/33/11ಕೆ.ವಿ ಕೊಣಾಜೆ ಹಾಗೂ 33/11ಕೆ.ವಿ ತೊಕ್ಕೊಟ್ಟು ಫೀಡರ್ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡ ಕಾರಣ ಸೆ.13 ಹಾಗೂ 14ರ ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

- Advertisement -

ಸೆ.13ರಂದು:

ಕೊಡಿಕಲ್ ಕ್ರಾಸ್ ರೋಡ್, ಆಳಗುಡ್ಡ, ಜೋಕಟ್ಟೆ, ಜೆ.ಬಿ. ಲೋಬೋ ರೋಡ್, ಕೊಟ್ಟಾರ ಚೌಕಿ, ಎಸ್.ಎನ್.ಡಿ.ಪಿ., ನಾಗಬ್ರಹ್ಮ ಸನ್ನಿದಿ ರಸ್ತೆ, ಕಂಚಿಕಾರ ಗುತ್ತು, ಕೋಡಿಕಲ್ ಕಟ್ಟೆ, ವಲ್ಲಿ ಕಂಪೌಂಡ್, ಡೊಮಿನಕ್ ಚರ್ಚ್ ರೋಡ್, ಸುಲ್ತಾನ್ ಬತ್ತೇರಿ ರೋಡ್, ಹ್ಯಾಟ್ಹಿಲ್, ನಂ.1 ಕ್ಯಾಸ್ಯೂ ಫ್ಯಾಕ್ಟರಿ, ಲಾಂಡ್ ಲಿಂಕ್ಸ್, ಹೊಯಿಗೆ ಬೈಲ್.

- Advertisement -

ಸೆ.14ರಂದು:

ತೊಕ್ಕೊಟ್ಟು, ಉಳ್ಳಾಲ, ಸೋಮೇಶ್ವರ, ಕೋಟೆಕಾರ್, ಅಡ್ಕ, ಬಗಂಬಿಲ, ಬಬ್ಬುಕಟ್ಟೆ, ಅಂಬಿಕಾರೋಡ್, ಕಾಪಿಕಾಡ್, ಕಲ್ಲಾಪು, ಕುಂಪಲ, ಕೊಣಾಜೆ, ಹರೇಕಳ, ಬೋಳಿಯಾರ್, ಪಾವೂರು, ಮಂಜನಾಡಿ, ದೇರಳಕಟ್ಟೆ, ಕಿನ್ಯಾ, ತಲಪಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

Join Whatsapp