ನ್ಯೂಯಾರ್ಕ್’ನಲ್ಲಿ ವಿಮಾನ ಅಪಘಾತ: ಭಾರತ ಮೂಲದ ಮಹಿಳೆ ಸಾವು

Prasthutha|

ಅಲ್ಬೇನಿಯಾ: ನ್ಯೂಯಾರ್ಕ್ ನಲ್ಲಿ ವಿಮಾನ ಅಪಘಾತವಾಗಿ ಭಾರತ ಮೂಲದ ಮಹಿಳೆ ಸಾವನ್ನಪ್ಪಿದ್ದು, ಮಗಳು ಗಂಭೀರ ಗಾಯಗೊಂಡಿರುವ
ಘಟನೆ ವರದಿಯಾಗಿದೆ.

- Advertisement -

ಭಾರತೀಯ ಮೂಲದ ರೋಮಾ ಗುಪ್ತ (63) ಅಪಘಾತದಲ್ಲಿ ಮೃತಪಟ್ಟ ಮಹಿಳೆ. ಅವರ ಮಗಳು ರೀವಾ ಗುಪ್ತ (33) ಹಾಗೂ 23 ವರ್ಷದ ಪೈಲೆಟ್ ಮಾರ್ಗದರ್ಶಕ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದಾರೆ.
ರೋಮಾ ಗುಪ್ತ ಹಾಗೂ ರೀವಾ ಗುಪ್ತ ಪ್ರಯಾಣಿಸುತ್ತಿದ್ದ ಸಂದರ್ಭ ವಿಮಾನದ ಕಾಕ್ ಪಿಟ್ ನಲ್ಲಿ ಹಠಾತ್ ಹೊಗೆ ಕಾಣಿಸಿಕೊಂಡು ಅಪಘಾತಕ್ಕೀಡಾಗಿದೆ ಎಂದು ತಿಳಿದು ಬಂದಿದೆ.

Join Whatsapp