ಇಂಜಿನ್’ನಲ್ಲಿ ಕಾಣಿಸಿಕೊಂಡ ಬೆಂಕಿ: ರೈಲನ್ನೇ ತಳ್ಳಿದ ಪ್ರಯಾಣಿಕರು

Prasthutha|

ಉತ್ತರ ಪ್ರದೇಶ: ಸಹರಾನ್ಪುರ-ದೆಹಲಿ ರೈಲಿನ ಇಂಜಿನ್ ಮತ್ತು ಎರಡು ಕಂಪಾರ್ಟ್ಮೆಂಟ್’ಗಳಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ಮೀರತ್ ಬಳಿಯ ದೌರಾಲಾ ರೈಲು ನಿಲ್ದಾಣದಲ್ಲಿ ನಡೆದಿದೆ. ಉಳಿದ ಬೋಗಿಗಳನ್ನು ಬೇರ್ಪಡಿಸುವಲ್ಲಿ ಪ್ರಯಾಣಿಕರು ಯಶಸ್ವಿಯಾಗಿದ್ದು, ಬಳಿಕ ರೈಲನ್ನು ಪ್ರಯಾಣಿಕರು ತಳ್ಳುತ್ತಿರುವ ವೀಡಿಯೋ ವೈರಲ್ ಆಗಿದೆ.

- Advertisement -

ಸಹರಾನ್ಪುರ-ದೆಹಲಿ ರೈಲಿನ ಇಂಜಿನ್ ಮತ್ತು ಎರಡು ಕಂಪಾರ್ಟ್ಮೆಂಟ್’ಗಳಲ್ಲಿ ಬೆಂಕಿ ಕಾಣಿಸಿಕೊಂಡಿರುವುದರಿಂದ ಉಳಿದ ಬೋಗಿಗಳನ್ನು ಬೇರ್ಪಡಿಸುವಲ್ಲಿ ಪ್ರಯಾಣಿಕರು ಯಶಸ್ವಿಯಾಗಿದ್ದಾರೆ. ಪ್ರಮಾಣಿಕರು ರೈಲನ್ನು ತಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯಾವುದೇ ಗಾಯಗಳು ಅಥವಾ ಸಾವಿನ ಬಗ್ಗೆ ವರದಿಯಾಗಿಲ್ಲ.

Join Whatsapp