ತಮಿಳುನಾಡು | ಸೋಲಿನ ಸುಳಿಯಲ್ಲಿ ಡಿಸಿಎಂ ಪನ್ನೀರ್ ಸೆಲ್ವಂ ಸೇರಿ 10 ಮಂದಿ ಸಚಿವರು!

Prasthutha|

ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಆಡಳಿತಾರೂಢ ಎಐಡಿಎಂಕೆ ಪಕ್ಷದ ಪ್ರತಿಷ್ಠೆಯ ಕಣವಾಗಿರುವ  ಬಾರಿಯ ಚುನಾವಣೆಯಲ್ಲಿ ಡಿಸಿಎಂ ಪನ್ನೀರ್ ಸೆಲ್ವಂ ಸೇರಿ 10 ಮಂದಿ ಸಚಿವರು ಭಾರೀ ಹಿನ್ನಡೆ ಸಾಧಿಸಿದ್ದು, ಸೋಲಿನ ಭೀತಿಯಲ್ಲಿದ್ದಾರೆ.

- Advertisement -

ಈ ಭಾರಿ ತಮಿಳುನಾಡಿನ ಮತದಾರರು ಡಿಎಂಕೆ ಪರ ಒಲವು ತೋರಿದ್ದು, 142 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುವ ಮೂಲಕ ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮುವ ನಿರೀಕ್ಷೆಯಲ್ಲಿದೆ.

Join Whatsapp