ಮುಸ್ಲಿಂ ಲೀಗ್ ನ ಕೇರಳ ರಾಜ್ಯಾಧ್ಯಕ್ಷರಾಗಿ ಪಾಣಕ್ಕಾಡ್ ಸಾದಿಕ್ ಅಲಿ ತಂಙಳ್ ಆಯ್ಕೆ

Prasthutha|

ಮಲಪ್ಪುರಂ: ಪಾಣಕ್ಕಾಡ್ ಸಾದಿಕ್ ಅಲಿ ಶಿಹಾಬ್ ತಂಙಳ್ ಅವರು ಕೇರಳ  ಮುಸ್ಲಿಂ ಲೀಗ್‌ ನ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

- Advertisement -

ನಿಧನರಾದ ಪಾಣಕ್ಕಾಡ್ ಹೈದರಲಿ ಶಿಹಾಬ್ ತಂಙಳ್‍’ರವರ ಸ್ಥಾನವನ್ನು ಅವರ ಸಹೋದರ ಸಾದಿಕ್ ಅಲಿ ತುಂಬಲಿದ್ದಾರೆ. ಲೀಗ್ ಉತ್ತರಾಧಿಕಾರಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಹೈದರಲಿ ತಂಙಳ್ ಅಸೌಖ್ಯಗೊಂಡಾಗ ಸಾದಿಕಲಿಯವರು ತಾತ್ಕಾಲಿಕ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದರು.

Join Whatsapp