ಇಂಡಿಯನ್ ಸೋಷಿಯಲ್ ಫೋರಂ ಖಮೀಸ್ ಕರ್ನಾಟಕ ನೂತನ ಪದಾಧಿಕಾರಿಗಳ‌ ಆಯ್ಕೆ

Prasthutha|

ಸೌದಿ ಅರೇಬಿಯಾ: ಅನಿವಾಸಿ ಭಾರತೀಯರ ಸಂಘಟನೆಯಾದ ಇಂಡಿಯನ್ ಸೋಷಿಯಲ್ ಫೋರಂ ಖಮೀಸ್ ಕರ್ನಾಟಕ ಇದರ ಮೂರು ವರ್ಷದ ಅವಧಿಗೆ ನೂತನ ಸಮಿತಿಯನ್ನು ರಚಿಸಲಾಯಿತು.

- Advertisement -

ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಇಂಡಿಯನ್ ಸೋಷಿಯಲ್ ಫೋರಂ (ಅಸೀರ್) ಸೆಂಟ್ರಲ್ ಕಮಿಟಿ ಅಧ್ಯಕ್ಷರಾದ ಮಹಮ್ಮದ್ ಕೋಯಾ ವಹಿಸಿದ್ದರು.
ಪ್ರಾಸ್ತಾವಿಕವಾಗಿ‌ ಮಾತನಾಡಿದ ಇಂಡಿಯನ್ ಸೋಷಿಯಲ್‌ ಪೋರಂ ಮುಖಂಡರಾದ ಅಶ್ಫಾಕ್ ಪುಂಜಾಲಕಟ್ಟೆ “ದೇಶದ ಪ್ರಸಕ್ತ ರಾಜಕೀಯ ವಿಧ್ಯಾಮಾನಗಳು‌‌‌ ಹಾಗೂ ಪ್ಯಾಸಿಸಂ‌ ಸಿದ್ಧಾಂತವನ್ನು ಅರಿಯುವ‌ ಮೂಲಕ ರಾಜಕೀಯವಾಗಿ‌ ಜಾಗೃತರಾಗಬೇಕಾಗಿದೆ ಎಂದು‌ ಕರೆ ನೀಡಿದರು.

ನೂತನ‌ ಸಮಿತಿಯ‌ ಅಧ್ಯಕ್ಷರಾಗಿ ಆಶಿರ್‌ ರಹ್ಮಾನ್ ಬಂಗೇರಕಟ್ಟೆ,‌ ಉಪಾಧ್ಯಕ್ಷರಾಗಿ‌ ಸಮೀರ್ ಕೆ.ಸಿ ರೋಡ್, ಕಾರ್ಯದರ್ಶಿಯಾಗಿ ಮುಜಾಹಿದ್ ಪಾಷಾ ತುಮಕೂರು, ಜೊತೆ ಕಾರ್ಯದರ್ಶಿಯಾಗಿ ಶಾರೂಕ್ ಹೊನ್ನಾವರ ಆಯ್ಕೆಯಾದರು.



Join Whatsapp