ನರೇಂದ್ರ ಮೋದಿ ಭಾರತದ ಪಿತಾಮಹ: ಅಮೃತಾ ಫಡ್ನವೀಸ್

Prasthutha|

ಮಹಾರಾಷ್ಟ್ರ: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ನವ ಭಾರತದ ಪಿತಾಮಹ’ ಎಂದು ಕರೆದಿದ್ದಾರೆ.

- Advertisement -

ನಮ್ಮಲ್ಲಿ ಎರಡು ‘ರಾಷ್ಟ್ರ ಪಿತಾಮಹಾ ಇದ್ದಾರೆ, ನರೇಂದ್ರ ಮೋದಿ ಅವರು ನವ ಭಾರತದ ಪಿತಾಮಹ ಮತ್ತು ಮಹಾತ್ಮಾ ಗಾಂಧಿ ಹಿಂದಿನ ಕಾಲದ ರಾಷ್ಟ್ರದ ಪಿತಾಮಹ” ಎಂದು ಹೇಳಿದ್ದಾರೆ.

ಈ ಹಿಂದೆ ಕೂಡ 2019 ರಲ್ಲಿ ಪ್ರಧಾನಿಗೆ ಕಳುಹಿಸಿದ ಸಂದೇಶದಲ್ಲಿ, ‘ನಮ್ಮ ದೇಶದ ಪಿತಾಮಹ ನರೇಂದ್ರ ಮೋದಿ ಜೀ ಅವರಿಗೆ ಜನ್ಮದಿನದ ಶುಭಾಶಯಗಳು – ಅವರು ಸಮಾಜದ ಒಳಿತಿಗಾಗಿ ಅವಿರತವಾಗಿ ಕೆಲಸ ಮಾಡಲು ನಮ್ಮನ್ನು ಪ್ರೇರೇಪಿಸುತ್ತಾರೆ’ ಎಂದು ಟ್ವೀಟ್ ಮಾಡಿದ್ದರು.



Join Whatsapp