ಶಾಸಕ ಬುರ್ಬಾ ಮೋಹನ್ ಬಿಜೆಪಿಗೆ ರಾಜೀನಾಮೆ

Prasthutha|

ತ್ರಿಪುರಾ: ಬಿಜೆಪಿ ಶಾಸಕ ಬುರ್ಬಾ ಮೋಹನ್ ತ್ರಿಪುರಾ ಶುಕ್ರವಾರ ವಿಧಾನಸಭೆ‌ ಹಾಗೂ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.

ಮೋಹನ್ ತ್ರಿಪುರಾ ಅವರು ಪ್ರಾದೇಶಿಕ ಪಕ್ಷ ತಿಪ್ರಾ ಮೋಥಾ ಸೇರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

- Advertisement -